Tuesday, June 11, 2013

ಅನ್ನದಾತಚಿಂತಾಕ್ರಾಂತ?



 ಹುಬ್ಬಳ್ಳಿ: ಅಬ್ಬಾ!.. ಈ ಬಾರಿವರುಣ ರೈತರಮೇಲೆಕೃಪೆತೋರಿದಂತಿದೆ. ಬಿಡದೇಸುರಿಯುತ್ತಿರುವಮಳೆರೈತರಮುಖದಲ್ಲಿಮಂದಾಹಾಸವುೂಡಿಸಿದೆ. ರೈತರು, ಬಿತ್ತನೆಕೆಲಸಕೆ್ಕ ಬೇಕಾದಎಲ್ಲಸಿದ್ಧತೆಗಳನ್ನುಮಾಡಿಕೊಳ್ಳುತ್ತಿದ್ದಾರೆ. ಮಳೆರಾಯಒಂಚೂರುತನ್ನಹಿಡಿತವನ್ನುಸಡಿಲುಗೊಳಿಸಿದರೆರೈತರುಬಿತ್ತನೆಗೆಮುಂದಾಗಬಹುದು.
 ವರುಣನಕೃಪೆರೈತರಮೇಲಿದ್ದರೂಕೂಡಾ, ರೈತರಿಗೆಒಂದುಸಮಸ್ಯೆಎದುರಾಗುವಸಾದ್ಯತೆಇದೆ. ಅದೇ(ಅವರೇ) ಕೂಲಿಕಾರ್ಮಿಕರಕೊರತೆ.
 ಉಂಟಾಗಲಿದೆಯೇಾರ್ಮಿಕರಕೊರತೆ?
 ಹೌದು! ಇತ್ತದೊಂದುಪ್ರಶ್ನೆರೈತರಮುಖದಲ್ಲಿಮೂಡಿರಲಿಕೆ್ಕ ಬೇಕು. ಕಳೆದಕೆಲವರ್ಷಗಳಿಂದಕಂಗೆಟು್ಟ, ಈ ಬಾರಿಸ್ವಲ್ಪಧೈರ್ಯತಂದುಕೊಂಡಿರುವೈತರಿಗೆಕೃಷಿಕೂಲಿಕಾರ್ಮಿಕರಕೊರತೆರೈತರನ್ನುಕಾಡಬಹುದಗಿದೆ.
 ಉತ್ತರಕರ್ನಾಟಕದಕೆಲವುಭಾಗಳಲ್ಲಿಕೃಷಿಾರ್ಮಿಕರುಗೋವಾ, ಮಹಾರಾಷ್ಟ್ರಮುಂತಾದಕಡೆವಲಸೆಹೋಗಿದ್ದರೆ, ಇನ್ನೊಂದೆಡೆ, ಕೃಷಿಯತ್ತಬೆನ್ನುಮಾಡಿ ನಗರಗಳಿಗೆಕೂಲಿಕೆಲಸಕೆ್ಕ ಬರುತ್ತಿದ್ದಾರೆ. ಇರಿಂದರೈತರಿಗೆಈ ಬಾರಿಕೃಷಿಕಾರ್ಮಿಕರಸಮಸ್ಯೆಎದುರುರಾಗುವುದನ್ನುಅಲ್ಲಗಳೆಯುವಂತಿಲ್ಲ.


 ಹೀಗೆಏಕೆ?...
 ಕೂಲಿದರದಲ್ಲಿನವ್ಯತ್ಯಾಸವೇಇದಕೆ್ಕ ಮುಖ್ಯಕಾರಣ. ಪರೀಸ್ಥಿತಿಹೇಗಿದೆಎಂದರೆ, ಕೃಷಿಯೇತರಕೆಲಸ(ಕಟ್ಟಡಕಾಮಾಗಾರಿ, ಬಾರ್ಬೆಂಡಿಂಗ್, ಸೆಂಟಿ್ರಂಗ್,ಕಟ್ಟಡಗಳಿಗೆಬಣ್ಣಬಳೆಯುವುದು, ಇತ್ತೀಚೆಗೆಹೆಚು್ಚತ್ತಿರುವಸಣ್ಣಕೈಗಾರಿಕೆಗಳುಇತ್ಯಾದಿ)ಗಳಲ್ಲಿದೊರೆಯುವಕೂಲಿಒಂದುದಿನಕೆ್ಕ ಸುಮಾರುರೂ. 200ರಿಂದರೂ.300ವರೆಗು, ಕೆಲವೊಮ್ಮೆ350ರೂ.ಗಳವರೆಗೂದೊರೆಯುತ್ತದದೆ. ಅದೇಕೃಷಿಕೆಲಸದಲ್ಲಿಸಿಗುವಕೂಲಿಮಾತ್ರರೂ.50 ರಿಂದ100ರೂ. ವರೆಗೆಮಾತ್ರ. ಹೆಚೆ್ಚಂದರೆ120 ರೂ. ವರೆಗೂದೊರೆಯಬಹುದುಅಷೆ್ಟ.
 ಕೃಷಿಮತ್ತುಕೃಷಿಯೇತರಕೆಲಸಕೆ್ಕ ವಿನಿಯೋಗಿಸುವಶ್ರಮಒಂದೇಪ್ರಮಾಣದಲ್ಲಿಇರಬಹುದು. ಕೆಲವೊಂದುಕೆಲಸಗಳನ್ನುಕೃಷಿಯಲ್ಲಿವಿನಿಯೋಗಿಸುವಶ್ರಮಕ್ಕಿಂತಲೂಕಡಿಮೆಶ್ರಮದಲ್ಲಿನಿರ್ವಹಿಸಬಹುದಾಗಿದೆ. ಇಂತಹಕೆಲಸಗಳುಇಂದುಹೆಚು್ಚತ್ತಿರುವುದರಿಂದಕೃಷಿಯತ್ತಕಾರ್ಮಿಕರವಲವುಕಮಿಮೆಯಾಗುತ್ತಿದೆ.
 ರೈತರಲ್ಲಿಹಣ ಇಲ್ಲ.
 ಹೇಗೂಈ ಸಾರಿಉತ್ತಮಮಳೆಇರುವುದರಿಂದಉತ್ತಮಬೆಳೆಬರುವವಿಶ್ವಾಸಒಂದೆಡೆಇರಬಹುದು. ಪ್ರತಿಬಾರಿಗಿಂತಈ ಬಾರಿಸ್ವಲ್ಪಹೆಚ್ಚಿನಕೂಲಿಯನ್ನುನೀಡಬೇಕೆಂದಿದ್ದರೂ, ರೈತರಬಳಿಹಣ ಇರಬೇಕಲ್ಲ?
 ಕಳೆದಎರಡುಮೂರುವರ್ಷಗಳಿಂದತಲೆದೂರಿದ್ದಬರಗಾಲದಿಂದಸರಿಯಾದಬೆಳೆಬಾರದೇರೈತರಲ್ಲಿಹಣ ಇಲ್ಲದಂತಾಗಿದೆ. ಈ ಪರೀಸ್ಥಿತಿಯಲ್ಲಿಅವರುಹೆೀಗಾದರೂಹೆಚ್ಚಿನಕೂಲಿಯನ್ನುನೀಡಬಹುದು. ಅಲ್ಲದೇ, ಗಗನಕೆ್ಕೀರಿದಕೃಷಿಸಲಕರಣೆಗಳಬೆಲೆಗಳು.
 ಕೂಲಿಕಾರ್ಮಿಕರಕೊರತೆಯಿಂದಾಗಿ ಎಷೊ್ಟೀಸಣ್ಣಹಿಡುವಳಿದಾರರುತಮ್ಮಭೂಮಿಯನ್ನುಲಾವಣಿ ಅಥವಾಬಡ್ಡಿ ರೂಪದಲ್ಲಿಇನ್ನೊಬ್ಬರಿಗೆನೀಡಿ ತಾವುಮಾತ್ರಬೃಹತ್ನಗರಗಳಿಗೆಕೂಲಿಕೆಲಸಕೆ್ಕ ಹೆಗುತ್ತಿದ್ದಾರೆ.
 ಆಧುನಿಕಕೃಷಿಪದ್ಧತಿದುಬಾರಿ
 ಕಡಿಮೆಕಾರ್ಮಿಕರನ್ನುಅವಲಂಬಿಸಿರುವಆಧುನಿಕಕೃಷಿಪದ್ಧತಿದೇಶದಲ್ಲಿಈಗಚಾಲನೆಯಲ್ಲಿದೆ. ಆದರೆ, ಆಧುನಿಕಕೃಷಿಪದ್ಧತಿಗೆಬೇಕಾಗಿರುವಸಲಕರಣೆಗಳುಮಾತ್ರತುಂಬಾದುಬಾರಿ. ಎಲ್ಲರೈತರುಈ ಪದ್ಧತಿಯನ್ನುಅಳವಡಿಸಿಕೊಳ್ಳಲುಸಾಧ್ಯವಿಲ್ಲ. ಇ್ನೊಂದುವಿಷಯವೆಂದರೆ, ಕೃಷಿಯಲ್ಲಿನಆಧುನಿಕತೆಬಗೆ್ಗ ಎಲ್ಲರೈತರಿಗೂತಿಳಿದೇಇಲ್ಲ. ಇದುಕೂಡರೈತರಿಗೆಸಮಸ್ಯೆಯಾಗಿದೆ. ಸಾಂಪ್ರದಾಯಿಕಕೃಷಿಯನ್ನೇಅನೇಕರೈತರುಅವಲಂಬಿಸಿರುವುದರಿಂದಕೂಲಿಕಾರ್ಮಿಕರಅವಶ್ಯಕತೆಇದ್ದೆಇದೆ.

 ಅನಿಸಿಕೆಗಳು.....
 ಮನೋಭಾವಬದಲಾಗಲಿ
 ಮಾರುಕಟೆ್ಟ ನೀತಿ, ಆರ್ಥಿಕತೆಯಲ್ಲಿಕುಗು್ಗತ್ತಿರವಕೃಷಿ, ಬೆಳೆದಬೆಳೆಗೆಸಿಗದಸೂಕ್ತಬೆಲೆ, ಪರಿಸರವ್ಯವಸ್ಥೆಹಾಗೂಇನ್ನುಮುಂತಾದಕಾರಣಗಳಿಂದಾಗಿ ರೈತರುಕೃಷಿಯತ್ತನಿರುತ್ಸಾಹತೋರುತಿದ್ದಾರೆ. ಕೂಲಿಕಾರರಿಗೆಹೆಚ್ಚಿನ ಕೂಲಿಯನ್ನುನೀಡಲುರೈತರಿಗೆಆಗುತ್ತಿಲ್ಲ. ಇನ್ನುಕೃಷಿಕಾರ್ಮಿಕರಿಗೆಪ್ರೋತ್ಸಾಹವುತ್ತುಭದ್ರತೆಯಕೊರತೆಯೂಇದಕೆ್ಕ ಕಾರಣ. ಪ್ರತಿಯೊಂದುಹಳ್ಳಿ್ಳಗೂಒಂದಿಲ್ಲೊಂದುನಗರಸಮೀಪವಾಗಿಯೇಇವೆ. ಇಂತಹನಗರಗಳಲ್ಲಿಅಧಿಕಕೂಲಿದೊರೆಯುವಕೃಷಿಯೇತರಕೆಲಸಗಳುಹೇರಳವಾಗಿ ಇರುವುದರಿಂದಜನರುನಗರಗಳತ್ತಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿಯತ್ತಜನರಒಲವುಕಡಿಮೆಆಗುತ್ತಿದೆ.
 -ಡಾ. ನಿಂಗಪ್ಪಎನ್. ಅರಬಗೊಂಡ
 ಪ್ರಗತಿಪರರೈತರುಮ, ಬ್ಯಾಡಗಿ.

 ಆರಾಮದಾಯಕಕೆಲಸ
 ನಾವುಬ್ಯಾಡಗಿಗೆಮೆಣಸಿನಕಾಯಿತುಂಬುತೆಗೆಯುವಕೆಲಸಕೆ್ಕ ಹೋಗ್ತಿವಿ. ಒಂದುಕೇ.ಜಿ. ಮೆಣಸಿನಕಾಯಿತುಂಬುತೆಗೆದರೆ10 ರೂ. ಕೊಡ್ತಾರೆ. ಕೇವಲಮೂರ‌್ನಾಲು್ಕ ಗಂಟೆಯಲ್ಲಿ10ರಿಂದ15 ಕೇ.ಜಿ.ಯಷು್ಟ ಮೆಣಸಿನಕಾಯಿತುಂಬನ್ನುತೆಗೆಯುತ್ತೇವೆ.
 -ಗರಿಬವ್ವಬೆಳ್ಳಟ್ಟಿ, ಗುಡಗೇರಿ

 ಚಿತ್ರಗಳು: 01,02,03: ಹುಬ್ಬಳ್ಳಿಯ ಸುತ್ತಮುತ್ತಲಿನಹಳ್ಳಿಯಜನರುನಿತ್ಯಹುಬ್ಬಳಿಗೆಬಂದುಕೆಲಸಕಾ್ಕಗಿ ಕಾಯುತ್ತಾರೆ.

ಅಡ್ಡದಾರಿಹಿಡಿಯುತ್ತಿರುವಪ್ರಯಾಣಿಕರು



 ಹುಬ್ಬಳ್ಳಿ: ರಕಾರದಪ್ರತಿಯೊಂದುಅಭಿವೃದ್ಧಿಕಾರ್ಯಗಳನ್ನುಸಾರ್ವಜನಿಕರುಸಮರ್ಪಕವಾಗಿ ಬಳಿಸಕೊಳ್ಳುವುದಿಲ್ಲ. ಇದಕೆ್ಕ ಎರಡುಕಾರಣಗಳಿವೆ, ಒಂದುಆ ಕಾರ್ಯಸರಿಯಾಗಿ ಅನುಷಾ್ಠನಆಗದೇಇರುವುದು, ಇನ್ನೊಂದುಜನರಿಗೆಆ ಕಾರ್ಯಹೊರೆಅನ್ನಿಸುವುದು. ಇಂತಹದೊಂದುಉದಾಹರಣೆಹುಬ್ಬಳ್ಳಿಯನೂತನರೈಲುನಿಲ್ದಾಣಕೆ್ಕ ಬಂದೆರಗಿದೆ.
 ಪ್ರಯಾಣಿಕರುರೈಲುಇಳಿದುಹುಬ್ಬಳ್ಳಿಯರೈಲುನಿಲ್ದಾಣದಮುಖ್ಯದ್ವಾರದಮೂಲಕಹೊರಹೋಗುವುದರಬದಲಾಗಿ, ರೈಲುಇಳಿದುಹಳಿಗುಂಟ ಸ್ವಲ್ಪದೂರನಡೆದುಗದಗರಸ್ತೆಯಸೇತುವೆಬಳಿಯಿರುವಕಾಲುದಾರಿಯಮೂಲಕಹೊರಬರುತ್ತಿದ್ದಾರೆ.
 ಇನ್ನೊಂದುದಾರರಿಯಂದರೆ, ಆರ್ಎಂಎಸ್ಉಪಹಾರಗ್ರಹದಒಳಗಿನದಾರಿಯಿಂದಹೊರಗೆಬರುತ್ತಾರೆ. ಇನ್ನೊಂದಆಶ್ಚರ್ಯಕರಸಂಗತಿಯೆಂದರೆ, ರೈಲಿನಿಂದಇಳಿದಧಾರವಾಡಕಡೆೆಹೋಗಬೇಕಾದಕೆಲಪ್ರಯಾಣಿಕರು, ಸೇತುವೆಬಳಿಯಈ ಕಾಲುದಾರಿಯನ್ನುಇಳಿಯಲುಆಗದೇ, ಕೊಂಕನಸುತ್ತಿಮೈಲಾರಕೆ್ಕ ಬಂದಂತೆಕೇಶ್ವಾಪುರರಸ್ತೆಯಮೂಲಕಹೊರಗೆಬರುತ್ತಾರೆ. ಈ ಮೂಲಕಪ್ರಯಾಣಿಕರುಅಡ್ಡದಾರಿಹಿಡಿಯುತ್ತಿದ್ದಾರೆ.

 ಇದಕೆ್ಕೀನುಕಾರಣ
 ಇದಕೆ್ಕ ಕಾರಣ ಇಷೆ್ಟ,  ಹುಬ್ಬಳ್ಳಿಹೆಯರೈಲುನಿಲ್ದಾಣ ಹತ್ತಿರವಾಗಿತ್ತು. ಪ್ರಯಾಣಿಕರುನೇರವಾಗಿ ಕಾಲುಸೇತುವೆಬಳಿಬರುತ್ತಿದ್ದರು. ಆದರೆನೂತನರೈಲುನಿಲ್ದಾಣ ಕೊಂಚದೂರವಾಗಿರುವುದರಿಂದಪ್ರಯಾಣಿಕರಿಗೆಅಲ್ಲಿಂದನಡೆದುಬರುವುದದುಸ್ತರಅನ್ನಿಸುತ್ತಿದೆ.
 ಅಲ್ಲದೆ, ಹುಬ್ಬ್ಬಳ್ಳಿರೈಲುನಿಲ್ದಾಣದಲ್ಲಿಈಗಐದುಅಂಕನಗಳನ್ನುನಿರ್ಮಿಸಲಾಗಿದೆ. ಒಂದನೇಅಂಕನನೇರವಾಗಿ ರೈಲುನಿಲ್ದಾಣದಮುಖ್ಯದ್ವಾರಕೆ್ಕ ಬರುತ್ತದೆ. ಎರಡುಮತ್ತುಮೂರುಅಂಕನದಿಂದಮುಖ್ಯದ್ವಾರಕೆ್ಕ ಬರಬೇಕಾದರೆಎರಡುದಾರಿ, ಒಂದುನಿಲ್ದಾಣದಲ್ಲಿನಅಂಡರ್‌ಪಾಸ್ಮೂಲಕಬರಬೇಕು. ಇನ್ನೊಂದು, ನಿಲ್ದಾಣದಲ್ಲಿನಕಾಲುಸೇತುವೆಯನ್ನುಹತ್ತಿಇಳಿಯಬೇಕು. ಇನ್ನು ನಾಲು್ಕ ಮತ್ತುಐದನೇಅಂಕನದಿಂದಮುಖ್ಯದ್ವಾರಕೆ್ಕ ಬರಬೇಕಾದರೆಒಂದೇದಾರಿಅದು, ನಿಲ್ದಾಣದಲ್ಲಿಕಾಲುಸೇತುವೆಯನ್ನುಹತ್ತಿಇಳಿಯಬೇಕು.
 ಸರಳದಾರಿಕಂಡುಕೊಂಡರು
 ರೈಲುಒಂದನೇಅಂಕನಕೆ್ಕ ಬಂದರೆಪ್ರಯಾಣಿಕರುಅಡ್ಡದಾರಿಯಮೊರೆಹೋಗದೇನೇರವಾಗಿ ಮುಖ್ಯದ್ವಾರದವುೂಲಕಹೊರಗೆಬರುತ್ತಾರೆ. ಆದರೆರೈಲು, ಎರಡು, ಮೂರು, ನಾಲು್ಕ ಮತ್ತುಐದನೇಅಂಕನಕೆ್ಕ ಬಂದರೆ, ಪ್ರಯಾಣಿಕರುಮುಖ್ಯದ್ವಾರಕೆ್ಕ ಕಾಲುಸೇತುವೆಹತ್ತಿಇಳಿಯುವುದು ಮತ್ತುಅಂಡರ್‌ಪಾಸ್ಇಳಿದುಹತ್ತವಸಾಹಸಮಾಡದೇ, ರೈಲುಹಳಿಗಳನ್ನುದಾಟಿ ಈ ಕಾಲುದಾರಿಯಮೂಲಕಹೊರಗೆೋಗುತ್ತಾರೆ.
 ಬಾಕ್ಸ್(ಕಡಾ್ಡಯವಾಗಿ ಬಳಸಿಕೊಳ್ಳಿ)
 ಕಷ್ಟ.. ಕಷ್ಟ..
 ವಯಸ್ಸಾದವರಿಗೆ, ಮಹಿಳೆಯರಿಗೆರೈಲುನಿಲ್ದಾಣದೊಳಗಿನಕಾಲಸೇತುವೆಹತ್ತುವುದುಮತ್ತುನೂತನರೈಲುನಿಲ್ದಾಣದಿಂದನಡೆದುಕೊಂಡುಬರುವುದುಸ್ವಲ್ಪದುಸ್ತರಆಗಬಹುದು. ಆದರೆ, ಈಗಪ್ರಯಾಣಿಕರುಬಳಸುತ್ತಿರುವಕಾಲುದಾರಿಯೂಕಷ್ಟದಾಯಕಮತ್ತುಅಪಾಯಕಾರಿ. ಈ ಕಾಲುದಾರಿಸಂಪೂರ್ಣಮಣ್ಣಿನಿಂದಕೂಡಿದ್ದು ಮಳೆಯಾದರೆಜಾರುತ್ತದೆ. ಒಂದುವೇಳೆಜಾರಿಬಿದ್ದರೆಹಾನಿಮಾತ್ರತಪ್ಪಿದ್ದಲ್ಲ.
 ಕೋಟ್
 ನಮಗೆಕಷ್ಟ
 ಆ ದಾರಿದೂರವಾಗುತ್ತೆ.ಅಲ್ಲಿಂದ ನಡೆದುಬರುವುದುಸ್ವಲ್ಪಕಷ್ಟ. ಅಲ್ಲದೇರೈಲುನಿಲ್ದಾಣದಲ್ಲಿನಸೇತುವೆಮತ್ತುಹೊರಗೆಇರುವಸೇತುವೆಗಳನ್ನುಹತ್ತುವುದಕೆ್ಕ ಆಗುವುದಿಲ್ಲ. ಅದಕೆ್ಕ ಇಲ್ಲಿಗೆಬರುತ್ತೇವೆ.
 -ಜೋಗಮ್ಮಗುಕ್ಕನವರ್, ಕುಂದಗೋಳ


ಠಾಣೆಜಾರಿಯಾಗಿ ಎರಡುವರ್ಷಕಳೆದವು



ಠಾಣೆಗೆಕಟ್ಟಡಸ್ಥಾಪನೆಗೊಂಡುಕನಿಷ್ಟ 6ತಿಂಗಳುಕಳೆದವಿ
 ಕೆಲಸದಭಾಗ್ಯಕಾಣದಗುಡಗೇರಿಪೊಲೀಸ್ಠಾಣೆ
 ಗುಡಗೇರಿ: ಸರಕಾರದೇವರುಇದ್ದಂತೆ. ದೇವರುಭಕ್ತರಿಗೆಕೇಳಿದವರವನ್ನುಕೊಟು್ಟ ಮರೆತುಬಿಡುವಂತೆಸರಕಾರವೂಕೂಡಸಾರ್ವಜನಿಕರುಬೇಡದಿದ್ದರುಕೆಲವುಸೌಕರ್ಯಗಳನ್ನುಕೊಟು್ಟ ಮರೆತುಬಿಡುತ್ತದೆ. ಆ ಸೌಕರ್ಯಗಳುಉಪಯೋಗಕೆ್ಕ ಬರುತ್ತಿವೆಯೇ? ಅವುಗಳುಸ್ಥಿತಿಹೇಗಿದೆ. ಇಂತಅಂಶಗಳನ್ನುಗಮಣಿಸುವುದೇಇಲ್ಲ. ಒಂದುವೇಳೆಅವುಗಳಉಪಯೋಗದಲಗಲಿತೊಂದೆರಆಗುತ್ತಿದ್ದರೆ. ಭಕ್ತರೆಂಬಸಾರ್ವಜನಿಕರುಮನವಿ, ಮಾಧ್ಯಮಎಂಬತಪಸ್ಸಿನಮೂಲಕಸರಕಾರವೆಂಬದೇವರನ್ನುಎಚ್ಚರಿಸಬೇಕು. ಗುಡಗೆೀರಿಪೊಲೀಸ್ಠಾಣೆಯಕಟ್ಟಡಸಿದ್ಧಗೊಂಡುಅರ್ಧವರ್ಷಗಳುಕಳೆದರೂಇನ್ನೂಉದಾ್ಘಟನೆಯಭಾಗ್ಯಕಂಡಿಲ್ಲ. ಇದೇಒಂದುಉಧಾಹರಣೆಸಾಕುಸರಕಾರದದೇವರಕೆಲಸಕೆ್ಕ.
 ಮೊದಲುಓಪಿಇತ್ತು
 ಗುಡಗೇರಿಗೆಪೊಲೀಸ್ಠಾಣೆಮಂಜೂರಾಗುವಪೂರ್ವದಲ್ಲಿಇಲ್ಲಿಕುಂದಗೋಳಪೊಲೀಸ್ಠಾಣೆಯವ್ಯಾಪ್ತಿಯಲ್ಲಿಓಪಿ(ಪೊಲೀಸ್ಹೊರಠಾಣೆ) ಕಾರ್ಯನಿರ್ವಹಿಸುತಿತ್ತು. 2001 ರಿಂದಾಚೆಗೆಗುಡಗೇರಿಗೆಪೊಲೀಸ್‌ರಅವಶ್ಯಕತೆಇರಲಿಲ್ಲ. ಆದರೆ2001ರಲ್ಲಿಹಿಂದು- ಮುಸ್ಲಿಂರಮಧ್ಯೆಕೋಮುಗಲೆಏರ್ಪಟ್ಟಿತ್ತು. ಅಲ್ಲಿಂದಿಚಗೆಪೊಲೀರಅವಶ್ಯಕತೆಇತ್ತಾದರೂಕಾಲಕಳೆದಂತೆಆ ಕಹಿನೆನೆಪನ್ನುಎಲ್ಲರೂಮರೆತರು. ಓಪಿಯಲ್ಲಿಒಬ್ಬಎಸ್ಐ, ಒಬ್ಬಹೆಡ್ಕಾನಸೆ್ಟಬಲ್ಹಾಗೂಮೂವರುಪೇದಗಳನ್ನುಒಳಗೊಂಡುಓಪಿಕಾರ್ಯಮಾಡುತ್ತಿತ್ತು. ಮುಂಜಾಗೃತಕ್ರಮವಾಗಒಂದುಡಿಆರ್ವಾಹನವನ್ನುಇಲಿ್ಲಗೆಮೀಸಲಿಡಲಾಯಿತು.
 ಠಾಣೆಜಾರಿ
 ಈ ಓಪಿಗೆಹಳ್ಳಿಗಳಸಂಖ್ಯೆಹೆಚಾ್ಚಗಿದ್ದರಿಂದ2010 ಅಗಷ್್ಟ 15ರಂದುಗುಡಗೇರಿಓಪಿಯನ್ನುಗುಡಗೇರಿಪೊಲೀಸ್ಠಾಣೆಯನ್ನಾಗಿ ಮಾಡಲಾಯಿತು. ಒಬ್ಬರುಪಿಎಸ್ಆಯ್ಸೇರಿದಂತೆಒಟು್ಟ 24 ಸಂಖ್ಯಾಬಲದಸಿಬ್ಬಂದಿಯನ್ನುನೇಮಿಸಲಾಯಿತು. ಠಾಣೆಗೆಒಂದುವಿಷಾಲಾವಾದಕಟ್ಟಡವೂಸಿದ್ಧಗೊಂಡಿತು.ಭಾಗಿಲ್ಲನ್ನುಇನ್ನುತೆರೆಯಲಾಗಿಲ್ಲ.
 ಗುದುರೆಲಾಯಗಳುಮನೆಕಚೇರಿ
 ಗುಡಗೇರಿಬ್ರಿಟಿಷ್‌ರಆಳ್ವಿಕೆಗೆಒಳಪಟ್ಟತ್ತು. ಇಲ್ಲಿಒಂದುನ್ಯಾಯಾಲಯವನ್ನುಸ್ಥಾಪಿಸಲಾಗಿತ್ತು. ಬ್ರಿಟಿಷರಕಾಲದಲ್ಲಿವಾಹನಗಳುಇರದೇಇದ್ದರಿಂದಕುದುರೆಗಳೇಇವರವಾಹನ. ಕುದುರೆಸವಾರರರಿಗೆಮತ್ತುಕುದುರೆಗಳಿಗೆವಾಸಮಾಡಲುನ್ಯಾಯಾಲಯದಮುಂದಿರುವಜಾಗೆಯಲ್ಲಿ12 ಕೊಠಡಿಗಳನ್ನುನಿಮಿಸರ್ಲಾಯಿತು.
 ಸ್ವತಂತ್ರನಂತರನ್ಯಾಯಾಲಯಫ.ಚ.ಮಸರಕಾರಿಪ್ರೌಢಶಾಲೆಯಾಯಿತು. ಮತ್ತೆಕುದರೆಮನೆಗಳು? ಅವೇಈಗೀನಗುಡಗೇರಿಪೊಲೀಸ್ಠಾಣೆಮತ್ತುಸುಬ್ಬಂದಿಸತಿಗೃಹಗಗಳು. ತುಂಬಾಹಳೆಯಕಟ್ಟಡಗಳಾಗಿದ್ದರಿಂದಯಾವದಿನದಲ್ಲಾದರೂನೆಲಕೆ್ಕ ಅಪ್ಪಳಿಸಬಹುದು.
 ಮೂಲಸೌಕರ್ಯಗಳಕೊರತೆ
 ಪೊಲೀಸುಮಾನವರೇ, ಸಾರ್ವಜನಿಕರನಮ್ಮದಿಕಾಪಾಡುವುದೇಅವರಕೆಲಸ. ಹಾಗಂತಪೊಲೀಸರಜೀವಕೆ್ಕ ನೆಮ್ಮದಿಸಿಗದೆಹೋದರೆಹೇಗೆ.ಓಪಿಯಾಗಿದ್ದಗಲೂಇಲ್ಲಿಮೂಲಸೌಕರ್ಯಗಳುಕೊರತೆಕಾಡುತ್ತಿತ್ತು. ಈಗಪೊಲೀಸ್ಠಾಣೆಯಾದರೂಕೂಡಸಬ್ಬಂದಿಸಂಖ್ಯೆಹೆಚಾ್ಚಗಿದೆಹೊರತುಯಾವುದೆಬದಲಾಣೆಯಾಗಿಲ್ಲ.
 ಮೊದಲುಇಲ್ಲಿಗೆಡಿಆರ್ಪಡೆಮೀಸಲಾಗಿದ್ದಾಗಆಸಿಬ್ಬಂದಿ ಸ್ನಾನಕಾ್ಕಗಿ ಸಮೀಪದಶಿಶುವಿನಹಾಳಅಥವಾಮುಕ್ತಿಮಂದಿರಕೆ್ಕ ಹೋಗಬೇಕಿತ್ತು.ೊಡ್ಡದೊಂದುಮಳೆಯಾದರೆಸಿಬ್ಬಂದಿಗಳಗೆಠಾಣೆಆವರಣದಹನುಮಂತದೇವರಗುಡಿಯೇಗತಿ. ಸಿಬ್ಬಂದಿಗಳುಸಂಸಾರಸಮೇತಇಲ್ಲಿನೆಲೆಸುವುದುಮಾತ್ರಅಸಾಧ್ಯವಾದಕಾರ್ಯ. ಅವರಿಗಾಗಿ ಒಂದುವಸತಿಸಮುಚ್ಚಯಕಟ್ಟಲುಸರಕಾರಅದಷು್ಟ ಬೇಗಕಣ್ಣುತರೆಯಲಿಎಂಬುದುಗ್ರಾಮಸ್ಥರಆಂಬೋನ.
 ಜನಪ್ರತಿನಿದಿಗಳುಮುಂದಾಗಲಿ
 ಗುಡಗೇರಿಯಲ್ಲಿರಾಜಕೀಯನಾಯಕರಿಗೇನುಕಮ್ಮಿಇಲ್ಲ. ಆದರೆಈ ಪರಿಸ್ಥಿಯನ್ನುಅವರುಅರಿಯಬೇಕಾಗಿದೆ. ಸರಕಾರಮೇಲೆಒತ್ತಡಹೇರಿಸಿಬ್ಬಂದಿಸಹಾಯಕೆ್ಕ ಬರಬೇಕಾದಅವಶ್ಯಕತೆಇದೆ.

 ಚಿತ್ರಮಾಹಿತಿ: ಕಟ್ಟಡಪುರ್ಣಗೊಂಡರುಉದಾ್ಘಟನೆಯಾಗದಗುಡಗೇರಿಪೊಲೀಸ್ಠಾಣೆ.
 ಪ್ರಸ್ತುತದಲ್ಲಿಕಾರ್ಯನಿರ್ವಹಿಸುತ್ತಿರುವಕಚೇರಿಮತ್ತುಸಿಬ್ಬಂದಿವಸತಿಗೃಹಗಳು(ಕುದುರೆಕಟು್ಟವಮನೆಗಳು).


ಗರಡಿ ಮನಿ



ಗುಡಗೇರಿ : ಾರತಾವೈಕ್ಯತೆಉನ್ನತಸ್ಥಾನ, ಾವೈಕ್ಯತೆಕ್ರೀಡೆಗಳಿಗೂಹೆಸರುವಾಸಿ. ಅಂತಹುಗಳಲ್ಲಿಪ್ರಮುಖವಾದಕ್ರೀಡೆಗಳೆಂದರೆಮಲ್ಲಗಂಬಹಾಗೂಕುಸ್ತಿಗಳು. ಮಲ್ಲಗಂಇಂದುಅಳಿವಿನಅಂಚಿನಲ್ಲಿದೆ. ಕುಸ್ತಿಅಂತಾರಾಷ್ಟ್ರೀಯಮಟ್ಟದಲ್ಲಿಗುರಿತಿಸಿಕೊಂಡಿದ್ದರೂಾರತದಲ್ಲಿಅಳಿವಿಅಂಚಿನಲ್ಲಿದೆ. ಏಕೆಂದರೆಇಂತಹಅನೇಕಕುಸ್ತಿಗಳನ್ನುತಯರಿಸುವಗರಡಿಮನಿಗಳುನೆಲಕಚ್ಚತ್ತಿರುವುದೆಕಾರಣ.
 ಧಾರವಾಡಜಿಲ್ಲೆಯಗುಡಗೇರಿ ಇದಕ್ಕೆಹೊರತಾಗಿಲ್ಲ. ಗುಡಗೇರಿಯಲ್ಲಿಎರಡುಗರಡಿಮನೆಳಿದ್ದವುಪ್ಯಾಟಿ ಓಣಿಯಲ್ಲಿಇರುವ ಗರಡಿ ಮನಿನೆಲಕ್ಕುರುಳಲುಇಗಲೋಆಗೋಎನ್ನುತ್ತಿದೆ. ರಂಗೂಮಿಗೆರಂಗುತಂದಿದ್ದದಿ. ಎನ್. ಬಸವರಾಜ  ಒಬ್ಬಪೈಲ್ವಾನ ಆಗಿದ್ದರು, ಅವರುಪಳಗಿರುವುದುಇದೇಗರಡಿ ಮನೆಯಲ್ಲಿ.
 ಇನ್ನೊಂದುಸಂಗಯ್ಯನಕ್ರಾಸ್ಹತ್ತಿರಇದೆ. ಇದರಕಟ್ಟಡಗಟ್ಟಿಮುಟ್ಟಗಿದೆ. ಇದನ್ನುಂಾರುಉಪಯೋಗವಾಡುತ್ತಿಲ್ಲ. ಒಂದಾನೊಂದುಕಾಲದಲ್ಲಿ ಈ ಎರಡುಗರಡಿ ಮನೆಗಳಿಗೆಎಲ್ಲಿಲ್ಲದಸ್ಪರ್ಧೆ. ಆದರೆಇಂದುವಾತ್ರಬೀಗಜಡಿಸಿಕೊಳ್ಳಲುಸ್ಪರ್ಧೆನಡೆಸುವಂತಿದೆಪರಿಸ್ಥಿತಿ.
 ಗರಡಿ ಮನೆಯಲ್ಲಿವಿವಿಧಕಸರತ್ತುವಾಡಿ ಕುಸ್ತಿಆಡುವುದುವಾಡಿಕೆ. ನಂತರಅಲ್ಲಿಯೇಇರುವಮಲ್ಲಗಂಕ್ಕೆಎಣ್ಣೆಸವರಿ, ಅದರಮೇಲೆಕಸರತ್ತುವಾಡುವುದುಅಸಾಧ್ಯವಾದರೂಸಾಧ್ಯವಾಡುತ್ತಿದ್ದರು.  ಕಸರತ್ತುವಾಡುವಾಗ, ಕುಸ್ತಿಂಾಡುವಾಗಗಾಯವಾಗಿ ರಕ್ತಬಂದರೆಅಂಕಣದಲ್ಲಿಇರುವಮಣ್ಣನ್ನುಗಾಯಕ್ಕೆಹಚ್ಚಿಕೊಳ್ಳಲಾಗುತ್ತದೆ. ಏಕೆಂದರೆಆ ಮಣ್ಣನ್ನುಅರಿಶಿಣ, ಕುಂಕುಮಹಾಗೂತುಪ್ಪವನ್ನುಮಿಶ್ರಣ ವಾಡಿ ವಿೆೀಷವಾಗಿ ಸಿದ್ಧಪಡಿಲಾಗಿರುತ್ತದೆ.
 ಾವೈಕ್ಯತೆಯಕೇಂದ್ರಗಳು
 ಗರಡಿ ಮನೆಗಳಲ್ಲಿಂಾವುದೇೇದಾವಇರಲಿಲ್ಲ. ಹಿಂದುಮುಸ್ಲಿವ್ಗಳೆಲ್ಲರುಬಂದುಕಸರತ್ತುವಾಡುತ್ತಿದ್ದರು. ಕುಸ್ತಿಆಡುತ್ತಿದ್ದರು. ಅದೆಷ್ಟೋಮುಸ್ಲಿಂ ಪೈಲ್ವಾನರುಗರಡಿಮನೆಯಆಂಜನೇಯನಿಗೆನಮಸ್ಕರಿಸಿಕಸರತ್ತುವಾಡುತ್ತಿದ್ದರು. 
 ಹೀಗಿದ್ದವುಗರಡಿ ಮನೆಗಳು. ಇಂದುಕೇವಲಗರಡಿ ಮನೆಗಳುವಾತ್ರನೆಲಕಚ್ಚುತ್ತಿಲ್ಲ, ದೇಸೀಯಕ್ರೀಡೆಹಾಗೂಾವೈಕ್ಯತೆಯೂನೆಲದತ್ತಮುಖ ವಾಡಿವೆ.
 ಏಕೆಹೀಗಾಯ್ತೋ..?
 ಆಧುನಿಕತೆಬೆನ್ನುಹತ್ತಿದಯುವಕರುದೇಸೀಯಸಂಸ್ಕೃತಿಯನ್ನುಮರೆಯುತ್ತಿದ್ದಾರೆ. ಇದಕ್ಕೆಇಂದಿನಕರಡಿಮನಿಗಳುಬಲಿಂಾಗುತ್ತಿವೆ. ಇದುಕೇವಲಗುಡಗೇರಿಯಗ್ರಾಮದಕಥೆಯೊಂದೇಅಲ್ಲ. ಇಡೀದೇಶದಕಥೆಂಾಗಿದೆ. ಇಂದಿನಯುವಕರಲ್ಲಿಗರಡಿ ಮನೆಗಳಿಗೆಹೋಗಿ ಬೆವರುಹರಿಸವಉತ್ಸಾಹವನ್ನುತೋರಿಸುತ್ತಿಲ್ಲ. ಇಗಿನಆಹಾರಪದ್ಧತಿಂುಲ್ಲಿನಂಬಲಾರದಬದಲಾವಣೆಯೂಇದಕ್ಕೆಕಾರಣವಾಗಿದೆ. ಮೊದಲುಗರಡಿ ಮನೆಯಲ್ಲಿಕಸರತ್ತುವಾಡಿ, ಊರಮುಂದಿನಕೆರೆಗೆಹೋಗಿ ಈಜಾಡುತ್ತಿದ್ದರು. ಹೀಗೆಈಜಾಡುವುದುಒಂದುಕ್ರೀಡೆಂಾಗಿತ್ತು. ಸ್ನಾನವಾಡಿ ಮನೆಗೆಬಂದಾಗ, ಹಸಿಬೆಣ್ಣೆ. ಗಸಗಸಿಹಾಲುಊಟದೊಂದಿಗೆಇರಲೇಬೇಕು. ರಡಿ ಮನೆಯಲ್ಲಿ ಅಂದುಬೆವರುಹರಿಸುತ್ತಿದ್ದವರಿಗೆಂಾವುದೇದುಶ್ಚಟಗಳುಇರಲಿಲ್ಲ. ಆದರೆಇಂದು..?
 ಕೃಷಿಅವನತಿ
 ಹಿಂದಿನಕಾಲದದಲ್ಲಿಕೃಷಿಅಧಿಕವಾಗಿತ್ತುಬೆಳಗ್ಗೆಮತ್ತುಸಂಜೆಸಮಯಇರುವುದರಿಂದಗರಡಿ ಮನೆಗಳಿಗೆಹೋಗಿ ತಾಲೀಮು, ಕರತ್ತುವಾಡುತ್ತಿದ್ದರು. ಹುಬ್ಬಳ್ಳಿಯಂತಹಬೃಹತ್ನಗರಗಳಿಗೆಹತ್ತಿರಇರುವಗುಡಗೇರಿ ಯಂತಹಹಳ್ಳಿಗಳಲ್ಲಿಕೃಷಿಅವನತಿಯತ್ತಸಾಗುತ್ತಿದೆ. ಕೃಷಿಯನ್ನುಮರೆತುನಗರಗಳಿಗೆಬಂದುನೌಕರಿ ವಾಡುತಿದ್ದಾರೆಜನ. ಹೀಗಾಗಿ ಅವರಿಗೆಸಮಯಸಿಗುತ್ತಿಲ್ಲ.
 ಇತ್ತೀಚೆಗೆಸಕರಾವೇಕೆಲವುಕ್ರೀಡಾಶಾಲೆಗಳನ್ನುತೆರದಿುವುದರಿಂದಶ್ರಮರಹಿತಕಲಿಕೆಂಾಗುತ್ತಿದೆ. ಅಾಢ್ಯೆಸದಲ್ಲಿಮೈಗೆಮಣ್ಣುತಾಗದಂತೆಕಲಿಸುತ್ತಾರೆ. ಇದರಿಂದಾಗಿ ದೇಶದಮಣ್ಣಿನಸಂಬಂಧವಲ್ಲದೆಗರಡಿ ಮನಿಗಳುಸಂಬಂಧವೂಮುರಿದುಬಿಳುತ್ತಿದೆ.
 ಲಾದಾಯಕಮನೋಾವ
 ಆಧುನೀಕರಣದಶಾಪವೋವರವೋಗೊತ್ತಿಲ್ಲ. ಎಲ್ಲದರಲ್ಲೂಲಾವನ್ನೇಹುಡುಕುವಮನೋಾವಎಲ್ಲರಲ್ಲೂಬೆಳೆಯುತ್ತಿದೆ. ಇದಕ್ಕೆಗರಡಿ ಮನೆಗಳುಹೊರತಾಗಿಲ್ಲ. ಗರಡಿಮನೆಗಳಿಗೆಹೋಗಿ ಕಸರತ್ತುವಾಡುವುದರಿಂದಂಾವಲಾವಿದೆಎಂಬುದುಈಗಿನಯುವಕರಮನೋಾವ.
 ಉತ್ತರಕರ್ನಾಟಕದಕೆಲವುಾಗಗಳಲ್ಲಿಪೈಲ್ವಾನರುಉಳಿದಿರುವುದರಿಂದಅಲ್ಲಿಗರಡಿ ಮನೆಗಳುಉಳಿದುಕೊಂಡಿವೆ. ಅವರುಕಾಲವಾದನಂತರಅವುಗಳುಕಾಲವಾದರೆಆಶ್ಚರ್ಯಪೆಡಬೇಕಾದ್ದೆನಿಲ್ಲ. ಏನೆಆದರೂಗರಡಿಮನೆಗಳನ್ನುಉಳಿಸಿಕೊಳ್ಳುವಕಾರ್ಯವಾಗಬೇಕಾಗಿದೆ.
 
  ಹೀಗೆವಾಡೋಣ

·    ಸರಕಾರವೂಮುಂದಾಗಿ ಯೋಜನೆಗಳನ್ನುತರಲಿ
 · ಶಾಲೆಯಲ್ಲಿವಿದ್ಯಾರ್ಥಿಗಳಿಗೆಕ್ರೀಡಾಚಟುವಟಿಕೆಗಳಜೊತೆಗೆಇದನ್ನುಹೇಳಿಕೊಡಲಿ
 ·   ಹಳೆಯಪೈಲ್ವಾನರುಗಳುಅಥವಾಉಸ್ತಾದರುಗಳನ್ನುಇದಕ್ಕಾಗಿ ನೇಮಕವಾಗಲಿ
 ·   ಗ್ರಾಮಗಳಲ್ಲಿನಿರಂತರವಾಗಿ ಕುಸ್ತಿಪಂದ್ಯಾವಳಿಗಳುನಡೆಯಲಿ
 ·   ಕೃಷಿಗೆಪ್ರಾಮುಖ್ಯತೆಕೃತಿ ರೂಪದಲ್ಲಿಸಿಗಲಿ
 ·   ನೌಕರಿಗಾಗಿ ನಗರಕ್ಕೆಬರುವವರಸಂಖ್ಯೆಕಡಿಮೆಂಾಗಲಿ
 ·   ಪೈಲ್ವಾನರುಗಳಿಗೆ, ಉಸ್ತಾದರುಗಳಿಗೆಸೂಕ್ತರೀತಿಯಗೌರವಸಿಗಲಿ

******

ಸರಕಾರದಿಂದಅನುಧಾನತರಿಸುತೇವೆ
 ಸರಕಾರದಿಂದಅನುದಾಕ್ಕೆಆಗ್ರಹಿಸಲಾಗಿದೆ. ಬರುವಅನುದಾನನೋಡಿಕೊಂಡುಎರಡುಗರಡಿಮನೆಗಳಿಗೆಬೇಕಾದಸೌಕರ್ಯಗಳನ್ನುಕಲ್ಪಿಸೋಪ್ರಯತ್ನವಾಡ್ತಿವಿ. ಈ ಗರಡಿ ಮನೆಗಲ್ಲಿಯುವಕರುನಿಜವಾಗಿಯೂಕಸರತ್ತವಾಡ್ತಿವಿಅಂತಮಂದೆಬಂದರೆಅವರಿಗೆಪ್ರೋತ್ಸಾಹವನ್ನುಗ್ರಾಮವತಿಯಿಂದನೀಡ್ತಿವಿ. ಗ್ರಾಮದಲ್ಲಿನಗುಟಖಾ, ಮದ್ಯದಅಂಗಡಿಗಳಮೇಲೆನಾವುಕಡಿವಾನಹಾಕೋಕೆಆಗಲ್ಲ. ಯುವಕರೆತಿಳಿದುಅವುಳಿಂದದೂರವಿದ್ದರೆಒಳಿತು.
  ವೆಂಕನಗೌಡಪೊಲೀಸ್‌ಪಾಟೀಲ್, ಜಿ. ಪಂ. ಸದಸ್ಯರು, ಗುಡಗೇರಿ

*******
 ಯುವಕರುಮುಂದೆಬರಲಿ
 ನಾವುಗರಡಿಮನೆಗಳಮೇಲೆಇಟ್ಟಂತಕ್ತಿಈಗಿನಯುವಕರಿಗೆಇಲ್ಲ. ಆಧುನಿಕತೆಯಹೆಸರಲ್ಲಿಸಂಪ್ರದಾಯಸಾಂಸ್ಕೃತಿಯನ್ನುಮರೆಯುವುದರೊಂದಿಗೆಗ್ರಾಮೀಣ ಕ್ರೀಡೆಗಳಾದಕುಸ್ತಿ, ಮಲ್ಲಗಂಬ ಹಾಗೂಇವುಗಳತರಬೇತಿ ಕೇಂದ್ರಗಳಾದಗರಡಿ ಮನಿಗಳನ್ನುಮರೆಯುತ್ತಿದ್ದಾರೆ. ಮದ್ಯ, ಗುಟಖಾದಂತಹವಸ್ತುಗಳುಇಂದುಯುವಕರಿಗೆಅತೀಸರಳರೀತಿಯಲ್ಲಿದೊರೆಯುತ್ತಿವೆ. ಇಂತುಮಗಳನ್ನೆಲ್ಲಾತ್ಯೆಜಿಸಿಕುಸ್ತಿ, ಗರಡಿ ಮನೆಗಳತ್ತಆಸಕ್ತಿತೋರಿ ಂಾರಾದರುಯುವಕರುಮುಂದೆಬಂದರೆಕಂಡಿತವಾಗಿಯೂಹೇಳಿಕೊಡುತ್ತೆವೆ,
 ಪಕ್ಕಣ್ಣನಾಗರಹಳ್ಳಿ, ವಾಜಿ ಕುಸ್ತಿಟು

********
ಆಹಾರಪದ್ಧತಿಯಲ್ಲಿಬದಲಾವಣೆ
 ನಾವುಶಕ್ತಿಗಾಗಿ ಆಹಾರಸೇವನೆವಾಡುತ್ತಿದ್ದಿವಿ. ರಕ್ತದಲ್ಲಿಆಮ್ಲಜಕಹೆಚ್ಚಿಸುವಂತಆಹಾರವನ್ನುನಾವುಸೇವನೆವಾಡುತ್ತಿದ್ದಿವಿ. ಆದರೆಇಂದಿನಯುವಕರುವಾತ್ರಆಹಾರವನ್ನುಪ್ಯಾಷನ್ಅಂತತಿಳ್ಕೊಂಡಿದ್ದಾರೆ. ಮೊದಲಿನಂತಪರಿಶುದ್ಧಆಾರಇಗದೊರೆಯುತ್ತಿಲ್ಲದಿರುವುದುಬೇಜಾರಿನಸಂಘತಿ. ಮನೆಊಟಕ್ಕಿಂತಹೊರಗಿನಊಟವನ್ನೇಇಷ್ಟಪಡುತ್ತಾರೆಈಗಿನಯುವಕರು.
  ದ್ಯಾವಪ್ಪಬೆಂತೂರು, ನಿವೃತದೈಹಿಕಶಿಕ್ಷಕರು:

 ಚಿತ್ರಗಳು: ಗರಡಿ ಮನಿ,


 (ಬೈಲೈನ್ಪರಿಗಣಿಸಬೇಕಾಗಿ ಮನವಿ- ಆರ್.ಎಸ್. ಪೂಜಾರ)