ಹುಬ್ಬಳ್ಳಿ: ಅಬ್ಬಾ!.. ಈ ಬಾರಿವರುಣ ರೈತರಮೇಲೆಕೃಪೆತೋರಿದಂತಿದೆ.
ಬಿಡದೇಸುರಿಯುತ್ತಿರುವಮಳೆರೈತರಮುಖದಲ್ಲಿಮಂದಾಹಾಸವುೂಡಿಸಿದೆ. ರೈತರು, ಬಿತ್ತನೆಕೆಲಸಕೆ್ಕ ಬೇಕಾದಎಲ್ಲಸಿದ್ಧತೆಗಳನ್ನುಮಾಡಿಕೊಳ್ಳುತ್ತಿದ್ದಾರೆ.
ಮಳೆರಾಯಒಂಚೂರುತನ್ನಹಿಡಿತವನ್ನುಸಡಿಲುಗೊಳಿಸಿದರೆರೈತರುಬಿತ್ತನೆಗೆಮುಂದಾಗಬಹುದು.
ವರುಣನಕೃಪೆರೈತರಮೇಲಿದ್ದರೂಕೂಡಾ, ರೈತರಿಗೆಒಂದುಸಮಸ್ಯೆಎದುರಾಗುವಸಾದ್ಯತೆಇದೆ.
ಅದೇ(ಅವರೇ) ಕೂಲಿಕಾರ್ಮಿಕರಕೊರತೆ.
ಉಂಟಾಗಲಿದೆಯೇಾರ್ಮಿಕರಕೊರತೆ?
ಹೌದು! ಇತ್ತದೊಂದುಪ್ರಶ್ನೆರೈತರಮುಖದಲ್ಲಿಮೂಡಿರಲಿಕೆ್ಕ ಬೇಕು.
ಕಳೆದಕೆಲವರ್ಷಗಳಿಂದಕಂಗೆಟು್ಟ, ಈ ಬಾರಿಸ್ವಲ್ಪಧೈರ್ಯತಂದುಕೊಂಡಿರುವೈತರಿಗೆಕೃಷಿಕೂಲಿಕಾರ್ಮಿಕರಕೊರತೆರೈತರನ್ನುಕಾಡಬಹುದಗಿದೆ.
ಉತ್ತರಕರ್ನಾಟಕದಕೆಲವುಭಾಗಳಲ್ಲಿಕೃಷಿಾರ್ಮಿಕರುಗೋವಾ, ಮಹಾರಾಷ್ಟ್ರಮುಂತಾದಕಡೆವಲಸೆಹೋಗಿದ್ದರೆ,
ಇನ್ನೊಂದೆಡೆ, ಕೃಷಿಯತ್ತಬೆನ್ನುಮಾಡಿ ನಗರಗಳಿಗೆಕೂಲಿಕೆಲಸಕೆ್ಕ ಬರುತ್ತಿದ್ದಾರೆ. ಇರಿಂದರೈತರಿಗೆಈ
ಬಾರಿಕೃಷಿಕಾರ್ಮಿಕರಸಮಸ್ಯೆಎದುರುರಾಗುವುದನ್ನುಅಲ್ಲಗಳೆಯುವಂತಿಲ್ಲ.
ಹೀಗೆಏಕೆ?...
ಕೂಲಿದರದಲ್ಲಿನವ್ಯತ್ಯಾಸವೇಇದಕೆ್ಕ ಮುಖ್ಯಕಾರಣ.
ಪರೀಸ್ಥಿತಿಹೇಗಿದೆಎಂದರೆ, ಕೃಷಿಯೇತರಕೆಲಸ(ಕಟ್ಟಡಕಾಮಾಗಾರಿ, ಬಾರ್ಬೆಂಡಿಂಗ್, ಸೆಂಟಿ್ರಂಗ್,ಕಟ್ಟಡಗಳಿಗೆಬಣ್ಣಬಳೆಯುವುದು,
ಇತ್ತೀಚೆಗೆಹೆಚು್ಚತ್ತಿರುವಸಣ್ಣಕೈಗಾರಿಕೆಗಳುಇತ್ಯಾದಿ)ಗಳಲ್ಲಿದೊರೆಯುವಕೂಲಿಒಂದುದಿನಕೆ್ಕ ಸುಮಾರುರೂ.
200ರಿಂದರೂ.300ವರೆಗು, ಕೆಲವೊಮ್ಮೆ350ರೂ.ಗಳವರೆಗೂದೊರೆಯುತ್ತದದೆ. ಅದೇಕೃಷಿಕೆಲಸದಲ್ಲಿಸಿಗುವಕೂಲಿಮಾತ್ರರೂ.50
ರಿಂದ100ರೂ. ವರೆಗೆಮಾತ್ರ. ಹೆಚೆ್ಚಂದರೆ120 ರೂ. ವರೆಗೂದೊರೆಯಬಹುದುಅಷೆ್ಟ.
ಕೃಷಿಮತ್ತುಕೃಷಿಯೇತರಕೆಲಸಕೆ್ಕ ವಿನಿಯೋಗಿಸುವಶ್ರಮಒಂದೇಪ್ರಮಾಣದಲ್ಲಿಇರಬಹುದು.
ಕೆಲವೊಂದುಕೆಲಸಗಳನ್ನುಕೃಷಿಯಲ್ಲಿವಿನಿಯೋಗಿಸುವಶ್ರಮಕ್ಕಿಂತಲೂಕಡಿಮೆಶ್ರಮದಲ್ಲಿನಿರ್ವಹಿಸಬಹುದಾಗಿದೆ.
ಇಂತಹಕೆಲಸಗಳುಇಂದುಹೆಚು್ಚತ್ತಿರುವುದರಿಂದಕೃಷಿಯತ್ತಕಾರ್ಮಿಕರವಲವುಕಮಿಮೆಯಾಗುತ್ತಿದೆ.
ರೈತರಲ್ಲಿಹಣ ಇಲ್ಲ.
ಹೇಗೂಈ ಸಾರಿಉತ್ತಮಮಳೆಇರುವುದರಿಂದಉತ್ತಮಬೆಳೆಬರುವವಿಶ್ವಾಸಒಂದೆಡೆಇರಬಹುದು.
ಪ್ರತಿಬಾರಿಗಿಂತಈ ಬಾರಿಸ್ವಲ್ಪಹೆಚ್ಚಿನಕೂಲಿಯನ್ನುನೀಡಬೇಕೆಂದಿದ್ದರೂ, ರೈತರಬಳಿಹಣ ಇರಬೇಕಲ್ಲ?
ಕಳೆದಎರಡುಮೂರುವರ್ಷಗಳಿಂದತಲೆದೂರಿದ್ದಬರಗಾಲದಿಂದಸರಿಯಾದಬೆಳೆಬಾರದೇರೈತರಲ್ಲಿಹಣ
ಇಲ್ಲದಂತಾಗಿದೆ. ಈ ಪರೀಸ್ಥಿತಿಯಲ್ಲಿಅವರುಹೆೀಗಾದರೂಹೆಚ್ಚಿನಕೂಲಿಯನ್ನುನೀಡಬಹುದು. ಅಲ್ಲದೇ, ಗಗನಕೆ್ಕೀರಿದಕೃಷಿಸಲಕರಣೆಗಳಬೆಲೆಗಳು.
ಕೂಲಿಕಾರ್ಮಿಕರಕೊರತೆಯಿಂದಾಗಿ ಎಷೊ್ಟೀಸಣ್ಣಹಿಡುವಳಿದಾರರುತಮ್ಮಭೂಮಿಯನ್ನುಲಾವಣಿ
ಅಥವಾಬಡ್ಡಿ ರೂಪದಲ್ಲಿಇನ್ನೊಬ್ಬರಿಗೆನೀಡಿ ತಾವುಮಾತ್ರಬೃಹತ್ನಗರಗಳಿಗೆಕೂಲಿಕೆಲಸಕೆ್ಕ ಹೆಗುತ್ತಿದ್ದಾರೆ.
ಆಧುನಿಕಕೃಷಿಪದ್ಧತಿದುಬಾರಿ
ಕಡಿಮೆಕಾರ್ಮಿಕರನ್ನುಅವಲಂಬಿಸಿರುವಆಧುನಿಕಕೃಷಿಪದ್ಧತಿದೇಶದಲ್ಲಿಈಗಚಾಲನೆಯಲ್ಲಿದೆ.
ಆದರೆ, ಆಧುನಿಕಕೃಷಿಪದ್ಧತಿಗೆಬೇಕಾಗಿರುವಸಲಕರಣೆಗಳುಮಾತ್ರತುಂಬಾದುಬಾರಿ. ಎಲ್ಲರೈತರುಈ ಪದ್ಧತಿಯನ್ನುಅಳವಡಿಸಿಕೊಳ್ಳಲುಸಾಧ್ಯವಿಲ್ಲ.
ಇ್ನೊಂದುವಿಷಯವೆಂದರೆ, ಕೃಷಿಯಲ್ಲಿನಆಧುನಿಕತೆಬಗೆ್ಗ ಎಲ್ಲರೈತರಿಗೂತಿಳಿದೇಇಲ್ಲ. ಇದುಕೂಡರೈತರಿಗೆಸಮಸ್ಯೆಯಾಗಿದೆ.
ಸಾಂಪ್ರದಾಯಿಕಕೃಷಿಯನ್ನೇಅನೇಕರೈತರುಅವಲಂಬಿಸಿರುವುದರಿಂದಕೂಲಿಕಾರ್ಮಿಕರಅವಶ್ಯಕತೆಇದ್ದೆಇದೆ.
ಅನಿಸಿಕೆಗಳು.....
ಮನೋಭಾವಬದಲಾಗಲಿ
ಮಾರುಕಟೆ್ಟ ನೀತಿ, ಆರ್ಥಿಕತೆಯಲ್ಲಿಕುಗು್ಗತ್ತಿರವಕೃಷಿ,
ಬೆಳೆದಬೆಳೆಗೆಸಿಗದಸೂಕ್ತಬೆಲೆ, ಪರಿಸರವ್ಯವಸ್ಥೆಹಾಗೂಇನ್ನುಮುಂತಾದಕಾರಣಗಳಿಂದಾಗಿ ರೈತರುಕೃಷಿಯತ್ತನಿರುತ್ಸಾಹತೋರುತಿದ್ದಾರೆ.
ಕೂಲಿಕಾರರಿಗೆಹೆಚ್ಚಿನ ಕೂಲಿಯನ್ನುನೀಡಲುರೈತರಿಗೆಆಗುತ್ತಿಲ್ಲ. ಇನ್ನುಕೃಷಿಕಾರ್ಮಿಕರಿಗೆಪ್ರೋತ್ಸಾಹವುತ್ತುಭದ್ರತೆಯಕೊರತೆಯೂಇದಕೆ್ಕ
ಕಾರಣ. ಪ್ರತಿಯೊಂದುಹಳ್ಳಿ್ಳಗೂಒಂದಿಲ್ಲೊಂದುನಗರಸಮೀಪವಾಗಿಯೇಇವೆ. ಇಂತಹನಗರಗಳಲ್ಲಿಅಧಿಕಕೂಲಿದೊರೆಯುವಕೃಷಿಯೇತರಕೆಲಸಗಳುಹೇರಳವಾಗಿ
ಇರುವುದರಿಂದಜನರುನಗರಗಳತ್ತಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿಯತ್ತಜನರಒಲವುಕಡಿಮೆಆಗುತ್ತಿದೆ.
-ಡಾ. ನಿಂಗಪ್ಪಎನ್. ಅರಬಗೊಂಡ
ಪ್ರಗತಿಪರರೈತರುಮ, ಬ್ಯಾಡಗಿ.
ಆರಾಮದಾಯಕಕೆಲಸ
ನಾವುಬ್ಯಾಡಗಿಗೆಮೆಣಸಿನಕಾಯಿತುಂಬುತೆಗೆಯುವಕೆಲಸಕೆ್ಕ
ಹೋಗ್ತಿವಿ. ಒಂದುಕೇ.ಜಿ. ಮೆಣಸಿನಕಾಯಿತುಂಬುತೆಗೆದರೆ10 ರೂ. ಕೊಡ್ತಾರೆ. ಕೇವಲಮೂರ‌್ನಾಲು್ಕ ಗಂಟೆಯಲ್ಲಿ10ರಿಂದ15
ಕೇ.ಜಿ.ಯಷು್ಟ ಮೆಣಸಿನಕಾಯಿತುಂಬನ್ನುತೆಗೆಯುತ್ತೇವೆ.
-ಗರಿಬವ್ವಬೆಳ್ಳಟ್ಟಿ, ಗುಡಗೇರಿ
ಚಿತ್ರಗಳು: 01,02,03: ಹುಬ್ಬಳ್ಳಿಯ ಸುತ್ತಮುತ್ತಲಿನಹಳ್ಳಿಯಜನರುನಿತ್ಯಹುಬ್ಬಳಿಗೆಬಂದುಕೆಲಸಕಾ್ಕಗಿ
ಕಾಯುತ್ತಾರೆ.
No comments:
Post a Comment