Sunday, August 26, 2012

ಹುಬ್ಬಳ್ಳಿ ಲಾಡ್ಜ್ ನ್ಯಾಗ,,,


ಲಾಡ್ಜ್ ಗಳು ಎನ್ನುವ ಹೆಸರನ್ನು ಹಳ್ಳಿಗರು ಕೇಳಿಸಿಕೊಂಡರೆ ಅದಕ್ಕೆ ಅವರು ಕಟ್ಟುವ ಅಥ೵ ವೇಶ್ಯಾವಾಟಿಕೆಯ ತಾಣ ಎಂದು. ಅವರ ವೂಹೆ ನಿಜ. ಅಕ್ಷರಷಹ ಹುಬ್ಬಳ್ಳಿಯ ಕೆಲವು ಲಾಡ್ಜ್ ಗಳು ಅವರ ಅಥ೵ಕ್ಕೆ ಪುಷ್ಟಿ ನೀಡುತ್ತವೆ. ಒಂದೆ ಲಾಡ್ಜ್ ನಲ್ಲಿ ಈ ದಂಧೆ ನಡೆಯುವುದಿಲ್ಲ. ಕೆಲ ದಿನಗಳ ವರೆಗೆ ಒಂದು ಲಾಡ್ಜ್ ಮತ್ತೇ ಕೆಲವು ದಿಗಳಲ್ಲಿ ಇನ್ನೊಂದು ಲಾಡ್ಜಗಳಲ್ಲಿ ನಡೆಯುತ್ತವೆ.
ಸಂದಿಗಳಲ್ಲಿ ಅಡಕವಾಗಿರುವ ಲಾಡ್ಜ್ ಗಳು ಈ ದಂಧೆ ಭಾರೀ ಫೇಮಸ್
ಬಾರೀ ಲಾಭದಾಯಕ ದಂಧೆ:
ಕೇವಲ ಮೂರ್ನಾಲ್ಕು ಹುಡುಗಿಯರನ್ನು ಇಟ್ಟು ಕೊಂಡು ಈ ದಂಧೆಗೆ ಕೆಲವರು ಕೈ ಹಾಕುತ್ತಾರೆ. ಗಂಡೆ ಮತ್ತು ಅಧ೵ ಗಂಟೆಗಳ ಲೆಖ್ಖದಲ್ಲಿ ಈ ದಂಧೆ ನಡೆಯುತ್ತದೆ. ಅಧ೵ ಗಂಟೆಗೆ 500 ರೂ, ರಿಂದ ಪ್ರಾರಂಭಿಸಿ  ಗಂಟೆಗಳ ಲೆಖ್ಖದಲ್ಲಿ ಪೈಸಾ ವಸೂಲ್ ಮಾಡುತ್ತಾರೆ ಈ ದಂಧೆ ಕೋರರು.
ಗಿರಾಕಿಗಳು ಹಣವನ್ನು ಮಧ್ಯವತಿ೵ ಅಂದರೆ ತಲೆ ಹಿಡುಕರಿಗೆ ಕೊಡಬೇಕು. ಇನ್ನು ಗಿರಾಕಿಗಳ ದೈಹಿಕ ತೃಪ್ತಿ ನೀಗಿಸುವ ಹಣ್ಣಿ ಟಿಪ್ಸ್ ಅದನ್ನ ಬೇರೆಯೇ ಕೊಡಬೇಕು. ಅಲ್ಲು ಮತ್ತೆ ಬೇರೆ ಬೇರೆ ಟಿಪ್ಸ್ ಅವಳಿಗೆ ನೀಡಬೇಕು. ಅವಳ ಸಹಕಾರಕ್ಕೆ ತಕ್ಕಂತೆ ಟಿಪ್ಸ್ ನೀಡ ಬೇಕು. ಅದನ್ನು ಇಲ್ಲಿ ವಿಶ್ಲೇಸಿಸುವುದು ಸರಿಯಲ್ಲ.
ಇನ್ನು ಇಲ್ಲಿರುವ ಹೆಣ್ಣುಗಳಿಗೂ ದಂಧೆ ಕೋರರಿಗೂ ವ್ಯಾವಹಾರಿಕ ಸಂಬಂಧ ಬೇರೆಯೇ. ಅದನ್ನು ನಾನು ಕೇಳಲಿಲ್ಲ.
ಬೇರೆ ರಾಜ್ಯಗಳಿಂದ ಹುಡುಗಿರು ಬರುತ್ತಾರೆ:
ಸಾಮಾನ್ಯವಾಗಿ ಈ  ದಂಧೆಯಲ್ಲಿ ಸ್ವಂತ ರಾಜ್ಯ ಹುಡುಗಿಯರು.. ಸಾರಿ,,ಸಾರಿ,, ಆಂಟಿಯರು ಅಂದದರು ತಪ್ಪಿಲ್ಲ, ಏಕೆಂದರೆ ಮುಖಕ್ಕೆ ಬಣ್ಣ ಹಚ್ಚಿದಾಗ ಅವರು ಹುಡುಗಿಯ ತರ ಕಾಣಿಸಸುತ್ತಾರೆ. ಅವರು ಯಾರು ಸ್ಥಳೀಯರು ಅಲ್ಲ, ಬದಲಾಗಿ ಮುಂಬೈ, ಚೆನ್ನೈ ನಂತಹ ಬೃಹತ ನಗರಗಳಿಂದ ಬಂದವರು. ಕೆಲವು ದಂಧೆಕೋರರು ಅವರನ್ನ ಕರೆ ತಂದು ವ್ಯಾಪಾರ ಮಾಡ್ತಾರೆ.
ಅದಕ್ಕೆ ಅವರಗೆ ಬೆಲೆ ಜಾಸ್ತಿ. ಕೆಲವರು ಸ್ವಂತ ರಾಜ್ಯದದವರಾಗಿದ್ದರು ಗುರುತಿಸಿಕೊಳ್ಳವುದಿಲ್ಲ. ಏಕೆಂದರೆ ಬೆಲೆ ಕಡಿಮೆ ಆಗುವ ಸಾಧ್ಯತೆ ಇರಬುದೆನೋ
ಸರಕಾರಿ ಕಾಂಡೂಮಗಳು ಮಾಯ:
ಕೆಲವು ಸಾವ೵ಜಿನಿಕ ಸ್ಥಳಗಳಲ್ಲಿ ಸರಕಾರ ನಿರೋಧಗಳ ಪೆಟ್ಟಿಗೆಯನ್ನು ಇಟ್ಟಿದೆ, ಅದು ಎಷ್ಟೋ ಭಾರಿ ಖಾಲಿ ಯಾಗಿಯೇ ಇರುತ್ತೆ.ಅದಕ್ಕೆ ಉತ್ತರ ಇಲ್ಲಿದೆ. ಇಂಥಹ ದಂಧೆಕೋರರು ಅವುಗಳನ್ನು ಎತ್ತಿಕೊಂಡು ಹೋಗಿರುತ್ತಾರೆ. ಬಂದ ಗಿರಾಕಿಗಳಿಗೆ ಒಂದು ನಿರೋಧಗೆ 10 ರೂ,ದಂತೆ ಮಾರುತ್ತಾರೆ.
ಎಂಥ ವಿಪಯಾ೵ಸ. ಸರಕಾರ ನೀಡೋ ಪುಗಸೆಟ್ಟೆ ವಸ್ತುವಿಗೆ 10ರೂ. ಕೊಡಬೇಕು. ಒಂದು ದಿನಕ್ಕೆ ಬೆಳಗ್ಗೆಯಿಂದ ರಾತ್ರಿಯೊರಗು ಸುಮಾರು 60 ರಿಂದ 70 ಗಗಿರಾಗಿಗಳು ಬರಬಹುದು. ಅಂದರೆ ಅವನ ಕೂಲಿ 600 ರಿಂದ 700ರೂ. ಆಯಿತು. ಆಕಳು ಹೋದ ಮೆಳೆ ಹಗ್ಗಕ್ಕೆ ಏಕೆ ಚಿಂತೆ ಎಂಬುದು ಗಿರಾಕಿಗಳು ಧಾರಾಳತನ.
ಮುಖ್ಯವಾದ ಅಂಶ:
ಗಿರಾಕಿಗಳು ಮತ್ತು ಹೆಣ್ಣಿಗು ಕೇವಲ ದೈಹಿಕ ವಾದ ಸಂಬಂಧ ಮಾತ್ರ. ಎಷ್ಟೆ ಟಿಪ್ಸ್ ಕೊಟ್ಟರು ಅಲ್ಲಿಭಾವನೆಗಳಿಗೆ ಬೆಲೆ ಇಲ್ಲ. ವ್ಯಾಪಾರನೇ ಬೇರೆ  ಬದುಕೆ ಬೇರೆ. 
ಕೊನೆಯ ಮಾತು :
ಇಲ್ಲಿಗೆ ಬರುವವರಿಗೆ ವಯಸ್ಸಿನ  ಅಂತರವಿಲ್ಲ. ಯುವಕರಿಂದ ಮುದುಕರ ವೆರಗೂ ಅನೇಕರು ಇಲ್ಲಗೆ ಬರುತ್ತಾರೆ. ಸಂಸಾರ ಇದ್ದೋರು ದಯವಿಟ್ಟು ಇಲ್ಲಿಗೆ ಬರ ಬೇಡಿ. ಯುವಕರೇ....  ಜೀವನ ಅಮೂಲ್ಯವಾಗಿದೆ. ಅಮೌಲ್ಯವಾಗದಿರಲಿ. ತಾಳಿದವನು ಬಾಳಿಯಾನು. ಏನಂತಿರಿ?