Tuesday, August 14, 2012

ನಿತ್ಯದ ಗೋಳಾದ ಆಕೆಯಬದುಕು

ಮಹಿಳೆಯರನ್ನುಪೂಜ್ಯಭಾವದಿಂದ, ಮಾತೃಸ್ವರೂಪಿಯಾಗಿಕಾಣುವಏಕೈಕರಾಷ್ಟ್ರಭಾರತ. ಇಂಥಪುಣ್ಯಭಾರತದಲ್ಲಿಜನಿಸಿದಮಹಿಳೆಇಂದುಹಲವಾರುಸಮಸ್ಯೆಗಳಸುಳಿಯಲ್ಲಿಸಿಲುಕಿದ್ದಾಳೆ.ಆಕೆಯಸಬಲೀಕರಣಕಾ್ಕಗಿಅನೇಕಕಾನೂನುಗಳನ್ನುಸರ್ಕಾರಜಾರಿಗೊಳಿಸಿದೆ. ಆದಾಗ್ಯೂದೌರ್ಜನ್ಯಗಳು ಆಕೆಗೆಅನ್ವರ್ಥಕಎಂಬುವಷು್ಟ ಬೆನ್ನಟ್ಟಿಕೊಂಡೇಸಾಗಿದೆ.
 ಈ ಮಾತಿಗೆಪುರಾವೆಾಕಷು್ಟ:
 2012 ರಜೂನ್ಹಾಗೂಜುಲೈತಿಂಗಳಲ್ಲಿಹುಬ್ಬಳ್ಳಿಯಕಿಮ್ಸ್ನತುರ್ತುಚಿಕಿತ್ಸಾಘಟಕೆ್ಕ ದಾಖಲಾದಮಹಿಳೆಯರಲ್ಲಿಅನೇಕರುಸಂಶಯಾತ್ಮಕರೀತಿಯಗಾಯಗಳಿಂದದಾಖಲಾದವರು. ಈ ಎರಡುತಿಂಗಳಲ್ಲಿ, ಸುಟ್ಟ ಗಾಯಗಳಿಂದ50, ವಿಷಸೇವನೆಯಿಂದ33, ಹಾಗೂಪೆಟಾ್ಟದತೀವ್ರಗಾಯಗಳಾಗಿ 12 ಜನಮಹಿಳೆಯರುಶುಶ್ರೂಷೆಪಡೆದಿದ್ದಾರೆ. ಅವರಲ್ಲಿಚಿಕಿತ್ಸೆಫಲಿಸದೇಅಸುನೀಗಿದವರು15 ಜನ. ಈ ಅಂಕಿ ಸಂಖ್ಯೆಪೊಲೀಸ್ದಾಖಲಾತಿಅನ್ವಯಪಡೆಯಲಾದವು.ಇವರೆಲ್ಲರುದೌರ್ಜನ್ಯಕೆ್ಕ ಒಳಗಾದವರುಪರೋಕ್ಷವಾಗಿ ಹೇಳಬಹುದು.ದುರದೃಷ್ಟವೆಂದರೆಈ ರೀತಿಗಾಯಕೊ್ಕಳಗಾದಮಹಿಳೆಮನೆಯ, ಮನೆತನದಮರ್ಯಾದೆಗೆಅಂಜಿ ಸತ್ಯಸಂಗತಿಹೊರಗೆಡವಲುಇಷ್ಟಪಡುವುದಿಲ್ಲ. ಒಟಾ್ಟರೆಯಾಗಿ ಮಹಿಳೆಯಮೇಲಿನದೌರ್ಜನ್ಯಕಾನೂನಿನಮೂಗಿನನೇರಕೆ್ಕೀನಡೆದಿದೆಎಂದರೆಉತ್ಪ್ರೇಕ್ಷೆಅಲ್ಲ.
 ಹೀಗೇಕೆಮಾಡುತ್ತಾರೆ:
 ಸಂಸಾರದಿಂದಾಗಿ ಅಥವಾಸಾಮಾಜಿಕವಾಗಿ ಯಾರಿಂದಲಾದರೂನಿರಂತರತೊಂದರೆಯಾಗುತ್ತಿದ್ದರೆಅನ್ನುಎದುರಿಸುವದಾರಿತಿಳಿಯದೆಹೋದರೆಮತ್ತುಇಂತಹಪರಿಸ್ಥಿತಿಯಲ್ಲಿಅವಳಸಹಾಯಕೆ್ಕ ಯಾರೂಬಾರದೇಹೆದರೆಅಥವಾಮನೆಯವರನ್ನುಹೆದರಿಸಲುಹೋಗಿ ಇಂತಹಕೃತ್ಯಗಳಿಗೆಕೈಹಾಕಬಹುದುಎಂಬುದುಪೊಲೀಸ್ಇಲಾಖೆಅಭಿಪ್ರಾಯಿಸಿದೆ.
 ತಡೆಯುವಮಾರ್ಗ:
 ಇಂತಹಅವಡಗಳಿಗೆಎಡೆಮಾಡಿೊಳ್ಳುವವರುಗ್ರಾಮೀಣ ಪ್ರದೇಶದವರೇಹೆಚು್ಚ. ಸಾಮಾಜಿಕವಾಗಿ, ಹಾಗೂಕಾನೂನುಸವಲತ್ತುಗಳಬಗೆ್ಗ ಅವರಿಗೆತಿಳಿವಳಿಕೆಕಡಿಮೆ. ಆ ಕುರಿತುಜಾಗೃತಿಕಾರ್ಯಕ್ರಮಗಳಅವಶ್ಯಕತೆಇದೆ.
 ವಿವಾಹಿತಮಹಿಳೆಯರರಕ್ಷಣೆಗೆಕಾನೂನು:
 ಹೆಚಾ್ಚಗಿ ವಿವಾಹಿತಮಹಿಳೆಯರೇಇಂತಹಅವಘಡಗಳಿಗೆಒಳಗಾಗುತ್ತಾರೆ. ಅದನ್ನುತಪ್ಪಿಸಲುಕೌಟುಂಬಿಕಹಿಂಸೆಯಿಂದಮಹಿಳಾರಕ್ಷಣಾಕಾಯ್ದೆ2005 ಜಾರಿಯಲ್ಲಿದೆ.  ಈ ಕಾಯಿದೆಯನಿಯಮದಪ್ರಕಾರಮಹಿಳೆಯಗಂಡ, ಅತ್ತೆ-ಮಾವ, ಅಥವಾಮನೆಯಯಾವುದೇವ್ಯಕ್ತಿಯೂ, ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ, ಆರ್ಥಿಕವಾಗಿ, ವೌಖಿಕವಾಗಿ ಹಿಂಸೆಯನ್ನುನೀಡಿದರೆ, ಹಿಂಸೆಗೊಗಾದಮಹಿಳೆದೂರುನೀಡಬಹುದು.
 ದಂಡಾಧಿಕಾರಿ, ಸೇವಾಕೇಂದ್ರಗಳು, ರಕ್ಷಾಣಾಧಿಕಾರಿಗಳು, ಹಾಗೂಪೊಲೀಸ್ಠಾಣೆಯಲ್ಲಿದೂರುದಾಖಲಿಸಬಹುದು. ಈ ಕಾಯಿದೆಯಿಂದನೊಂದಮಹಿಳೆಗೆಸಹಾಯದೊರೆಯಕಿದೆ.
 ಸೇವಾಕೇಂದ್ರಗಳು:
 ವಿವಾಹಿತಮಹಿಳೆಯರದೌರ್ಜನ್ಯತಡೆಯಲುಸೇವಾಕೇಂದ್ರಗಳುಸಹಾಯಕವಾಗಿವೆ. ಸೇವಾಕೇಂದ್ರಗಳಿಂದಸಿಗುವಸೌಲಭ್ಯಗಳೆಂದರೆ, ಮಹಿಳೆಯಪರವಾಗಿ ದೂರುಸಲ್ಲಿಸುವುದು, ಕುಟುಂಬದಲ್ಲಿನಡೆದಹಲ್ಲೆಯನ್ನುವರದಿಮಾಡುವುದು, ಆಶ್ರಯ, ವೈದ್ಯಕೀಯಸೌಲಭ್ಯ, ಕಾನೂನುಸಲಹೆನೀಡುವುದರಜೊತೆಗೆಸುರಕ್ಷತೆಯನ್ನುಖಚಿತಪಡಿಸುವುದು.
 ಕೊನೆಯಲ್ಲಿ.....:

 ಇಷೆ್ಟಲ್ಲಸೌಲಭ್ಯಗಳುಮಹಿಳೆಯರರಕ್ಷಣೆಗೆಬರುತ್ತವೆ. ಸಮಾಜದಲ್ಲಿಸಮಸ್ಯೆಯವಿರುದ್ಧಜಯಸಾಧಿಸಿದಮಹಿಳೆಯುಆರಾಧನೀಯ. ಸಮಸ್ಯೆಎದುರಿಸದೇಸತ್ತಮಹಿಳೆಯನ್ನುಯಾರೂನೆನೆಯುವುದಿಲ್ಲ. ಸಮಸ್ಯೆಯಿಂಸಾಯುವುದುಇನ್ನೊಬ್ಬಮಹಿಳೆಯನ್ನುಸಾಯುವಂತೆಪ್ರೇರೇಪಿಸಿದಹಾಗೆ. ಸಮ್ಯೆಯನ್ನುಎದುರುಸಿದರೆ, ಅದುಇನ್ನೊಬ್ಬಮಹಿಳೆಯಶಕ್ತಿಯನ್ನುಹೆಚ್ಚಿಸುತ್ತದೆಎಂಬುದುಇಂದಿನಮಹಿಳೆಯರುಅರಿತುಕೊಳ್ಳಬೇಕಾಗಿದೆ.ದೌರ್ಜನ್ಯಮುಕ್ತಜೀವನಪ್ರತಿಯೊಬ್ಬಮಹಿಳೆಯಹಕು್ಕ, ಆದರೆಸಾಯುವಹಕು್ಕ ಯಾರಿಗೂಇಲ್ಲಎಂಬುದನ್ನುವ್ಯವಸ್ಥೆಖಾತ್ರಿಪಡಿಸಬೇಕಿದೆ.

 ---------------------ಅನಿಸಿಕೆ---------------------------------
 ದೌರ್ಜನ್ಯಹಾಗೂಹಿಂಸೆಗೊಳಗಾದಮಹಿಳೆಯರುದೂರುದಾಖಲಿಸಲುಹಿಂಜರಿಯುತ್ತಾರೆ. ಕೆಲವರುಮಾತ್ರಹಿಂಸೆಮಿತಿಮೀರಿದಾಗಬಂದುದೂರುದಾಖಲಿಸುತ್ತಾ್ತರೆ. ಅಂತವರಿಗೆ ಸಹಾಯಮಾಡುತ್ತೇವೆ. ಕೆಲವರುಹಿಂಸೆಯಿಂದಾಗಿ ಮನನೊಂದುಜೀವಹಾನಿಯಂತಹಅವಘಡಗಳಿಗೆತಮ್ಮನ್ನುಎಡೆಮಾಡಿಕೊಳ್ಳುತ್ತಾರೆ. ಇವರಿಗೆಜಾಗೃತಿಮೂಡಿಸಲುಅಂಗನವಾಡಿ ಕಾರ್ಯಕರ್ತೆಯರಮೂಲಕಸಭೆಗಳನ್ನುನಡೆಸಲಾಗುತ್ತದೆ. 
 ಮಂಜುಳಾಹುಣಸಿಕಟ್ಟಿ
 ಆಪ್ತಸಮಾಲೋಚಕಿ. ಸ್ಲಿಗ್ಸ್ಸಂಸ್ಥೆ, ಹುಬ್ಬಳ್ಳಿ
 ------------
 ಇಂತಹಘಟಣೆಗಳುವೈಯಕ್ತಿಕಕಾರಣಗಳಿಂದಲೂಆಗಿರಬಹುದು. ವಿವಾಹಿತಮಹಿಳೆಯರದೌರ್ಜನ್ಯತಡೆಯಲುಕೌಟುಂಬಿಕದೌರ್ಜನ್ಯತಡೆಕಾಯಿದೆಇದೆ. ಮಹಿಳೆಯರಮೇಲಾಗುತ್ತಿರುವದೌರ್ಜನ್ಯವನ್ನುತಡೆಯಲುಅವರಿಗೆಕಾನೂನಿನತಿಳಿವಳಿಕೆಅಗತ್ಯ. ಆದ್ದರಿಂದಲೇ, ಕಾನೂನುಸೇವಾಪ್ರಾಧಿಕಾರದಅಡಿಯಲ್ಲಿಕಾನೂನುಅರಿವುನೆರವುಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ. ್ರತಿಬುಧವಾರಹಾಗೂಶನಿವಾರದಂದುಮಧ್ಯಾಹ್ನ3ರಿಂದ5ರವರೆಗೆತಾ.ಪಂ. ಮತ್ತುಜಿ.ಪಂಮಟ್ಟದಲ್ಲಿಈ ಕಾರ್ಯಕ್ರಮನಡೆಯುತ್ತದೆ. ಗ್ರಾಮೀಣ ಮತ್ತುನಗರಪ್ರದೇಶದಮಹಿಳೆಯರುಇದರಸದುಪಯೋಗಪಡೆಯಬಹುದು. ಈ ಕಾರ್ಯಕ್ರಮಕೆ್ಕ ಪ್ರತಿಕ್ರಿಯೆಯೂಚೆನ್ನಾಗಿದೆ.
 -ವಿ.ಎ. ಪಾಟೀಲ್
 ಪ್ರಬಾರಿಉಪನಿರ್ದೇಶಕರು, ಮಹಿಳಾಮತ್ತುಮಕ್ಕಳಅಭಿವೃದ್ಧಿಇಲಾಖೆ, ಧಾರವಾಡ.