Tuesday, October 29, 2013
Tuesday, June 11, 2013
ಅನ್ನದಾತಚಿಂತಾಕ್ರಾಂತ?
ಹುಬ್ಬಳ್ಳಿ: ಅಬ್ಬಾ!.. ಈ ಬಾರಿವರುಣ ರೈತರಮೇಲೆಕೃಪೆತೋರಿದಂತಿದೆ.
ಬಿಡದೇಸುರಿಯುತ್ತಿರುವಮಳೆರೈತರಮುಖದಲ್ಲಿಮಂದಾಹಾಸವುೂಡಿಸಿದೆ. ರೈತರು, ಬಿತ್ತನೆಕೆಲಸಕೆ್ಕ ಬೇಕಾದಎಲ್ಲಸಿದ್ಧತೆಗಳನ್ನುಮಾಡಿಕೊಳ್ಳುತ್ತಿದ್ದಾರೆ.
ಮಳೆರಾಯಒಂಚೂರುತನ್ನಹಿಡಿತವನ್ನುಸಡಿಲುಗೊಳಿಸಿದರೆರೈತರುಬಿತ್ತನೆಗೆಮುಂದಾಗಬಹುದು.
ವರುಣನಕೃಪೆರೈತರಮೇಲಿದ್ದರೂಕೂಡಾ, ರೈತರಿಗೆಒಂದುಸಮಸ್ಯೆಎದುರಾಗುವಸಾದ್ಯತೆಇದೆ.
ಅದೇ(ಅವರೇ) ಕೂಲಿಕಾರ್ಮಿಕರಕೊರತೆ.
ಉಂಟಾಗಲಿದೆಯೇಾರ್ಮಿಕರಕೊರತೆ?
ಹೌದು! ಇತ್ತದೊಂದುಪ್ರಶ್ನೆರೈತರಮುಖದಲ್ಲಿಮೂಡಿರಲಿಕೆ್ಕ ಬೇಕು.
ಕಳೆದಕೆಲವರ್ಷಗಳಿಂದಕಂಗೆಟು್ಟ, ಈ ಬಾರಿಸ್ವಲ್ಪಧೈರ್ಯತಂದುಕೊಂಡಿರುವೈತರಿಗೆಕೃಷಿಕೂಲಿಕಾರ್ಮಿಕರಕೊರತೆರೈತರನ್ನುಕಾಡಬಹುದಗಿದೆ.
ಉತ್ತರಕರ್ನಾಟಕದಕೆಲವುಭಾಗಳಲ್ಲಿಕೃಷಿಾರ್ಮಿಕರುಗೋವಾ, ಮಹಾರಾಷ್ಟ್ರಮುಂತಾದಕಡೆವಲಸೆಹೋಗಿದ್ದರೆ,
ಇನ್ನೊಂದೆಡೆ, ಕೃಷಿಯತ್ತಬೆನ್ನುಮಾಡಿ ನಗರಗಳಿಗೆಕೂಲಿಕೆಲಸಕೆ್ಕ ಬರುತ್ತಿದ್ದಾರೆ. ಇರಿಂದರೈತರಿಗೆಈ
ಬಾರಿಕೃಷಿಕಾರ್ಮಿಕರಸಮಸ್ಯೆಎದುರುರಾಗುವುದನ್ನುಅಲ್ಲಗಳೆಯುವಂತಿಲ್ಲ.
ಹೀಗೆಏಕೆ?...
ಕೂಲಿದರದಲ್ಲಿನವ್ಯತ್ಯಾಸವೇಇದಕೆ್ಕ ಮುಖ್ಯಕಾರಣ.
ಪರೀಸ್ಥಿತಿಹೇಗಿದೆಎಂದರೆ, ಕೃಷಿಯೇತರಕೆಲಸ(ಕಟ್ಟಡಕಾಮಾಗಾರಿ, ಬಾರ್ಬೆಂಡಿಂಗ್, ಸೆಂಟಿ್ರಂಗ್,ಕಟ್ಟಡಗಳಿಗೆಬಣ್ಣಬಳೆಯುವುದು,
ಇತ್ತೀಚೆಗೆಹೆಚು್ಚತ್ತಿರುವಸಣ್ಣಕೈಗಾರಿಕೆಗಳುಇತ್ಯಾದಿ)ಗಳಲ್ಲಿದೊರೆಯುವಕೂಲಿಒಂದುದಿನಕೆ್ಕ ಸುಮಾರುರೂ.
200ರಿಂದರೂ.300ವರೆಗು, ಕೆಲವೊಮ್ಮೆ350ರೂ.ಗಳವರೆಗೂದೊರೆಯುತ್ತದದೆ. ಅದೇಕೃಷಿಕೆಲಸದಲ್ಲಿಸಿಗುವಕೂಲಿಮಾತ್ರರೂ.50
ರಿಂದ100ರೂ. ವರೆಗೆಮಾತ್ರ. ಹೆಚೆ್ಚಂದರೆ120 ರೂ. ವರೆಗೂದೊರೆಯಬಹುದುಅಷೆ್ಟ.
ಕೃಷಿಮತ್ತುಕೃಷಿಯೇತರಕೆಲಸಕೆ್ಕ ವಿನಿಯೋಗಿಸುವಶ್ರಮಒಂದೇಪ್ರಮಾಣದಲ್ಲಿಇರಬಹುದು.
ಕೆಲವೊಂದುಕೆಲಸಗಳನ್ನುಕೃಷಿಯಲ್ಲಿವಿನಿಯೋಗಿಸುವಶ್ರಮಕ್ಕಿಂತಲೂಕಡಿಮೆಶ್ರಮದಲ್ಲಿನಿರ್ವಹಿಸಬಹುದಾಗಿದೆ.
ಇಂತಹಕೆಲಸಗಳುಇಂದುಹೆಚು್ಚತ್ತಿರುವುದರಿಂದಕೃಷಿಯತ್ತಕಾರ್ಮಿಕರವಲವುಕಮಿಮೆಯಾಗುತ್ತಿದೆ.
ರೈತರಲ್ಲಿಹಣ ಇಲ್ಲ.
ಹೇಗೂಈ ಸಾರಿಉತ್ತಮಮಳೆಇರುವುದರಿಂದಉತ್ತಮಬೆಳೆಬರುವವಿಶ್ವಾಸಒಂದೆಡೆಇರಬಹುದು.
ಪ್ರತಿಬಾರಿಗಿಂತಈ ಬಾರಿಸ್ವಲ್ಪಹೆಚ್ಚಿನಕೂಲಿಯನ್ನುನೀಡಬೇಕೆಂದಿದ್ದರೂ, ರೈತರಬಳಿಹಣ ಇರಬೇಕಲ್ಲ?
ಕಳೆದಎರಡುಮೂರುವರ್ಷಗಳಿಂದತಲೆದೂರಿದ್ದಬರಗಾಲದಿಂದಸರಿಯಾದಬೆಳೆಬಾರದೇರೈತರಲ್ಲಿಹಣ
ಇಲ್ಲದಂತಾಗಿದೆ. ಈ ಪರೀಸ್ಥಿತಿಯಲ್ಲಿಅವರುಹೆೀಗಾದರೂಹೆಚ್ಚಿನಕೂಲಿಯನ್ನುನೀಡಬಹುದು. ಅಲ್ಲದೇ, ಗಗನಕೆ್ಕೀರಿದಕೃಷಿಸಲಕರಣೆಗಳಬೆಲೆಗಳು.
ಕೂಲಿಕಾರ್ಮಿಕರಕೊರತೆಯಿಂದಾಗಿ ಎಷೊ್ಟೀಸಣ್ಣಹಿಡುವಳಿದಾರರುತಮ್ಮಭೂಮಿಯನ್ನುಲಾವಣಿ
ಅಥವಾಬಡ್ಡಿ ರೂಪದಲ್ಲಿಇನ್ನೊಬ್ಬರಿಗೆನೀಡಿ ತಾವುಮಾತ್ರಬೃಹತ್ನಗರಗಳಿಗೆಕೂಲಿಕೆಲಸಕೆ್ಕ ಹೆಗುತ್ತಿದ್ದಾರೆ.
ಆಧುನಿಕಕೃಷಿಪದ್ಧತಿದುಬಾರಿ
ಕಡಿಮೆಕಾರ್ಮಿಕರನ್ನುಅವಲಂಬಿಸಿರುವಆಧುನಿಕಕೃಷಿಪದ್ಧತಿದೇಶದಲ್ಲಿಈಗಚಾಲನೆಯಲ್ಲಿದೆ.
ಆದರೆ, ಆಧುನಿಕಕೃಷಿಪದ್ಧತಿಗೆಬೇಕಾಗಿರುವಸಲಕರಣೆಗಳುಮಾತ್ರತುಂಬಾದುಬಾರಿ. ಎಲ್ಲರೈತರುಈ ಪದ್ಧತಿಯನ್ನುಅಳವಡಿಸಿಕೊಳ್ಳಲುಸಾಧ್ಯವಿಲ್ಲ.
ಇ್ನೊಂದುವಿಷಯವೆಂದರೆ, ಕೃಷಿಯಲ್ಲಿನಆಧುನಿಕತೆಬಗೆ್ಗ ಎಲ್ಲರೈತರಿಗೂತಿಳಿದೇಇಲ್ಲ. ಇದುಕೂಡರೈತರಿಗೆಸಮಸ್ಯೆಯಾಗಿದೆ.
ಸಾಂಪ್ರದಾಯಿಕಕೃಷಿಯನ್ನೇಅನೇಕರೈತರುಅವಲಂಬಿಸಿರುವುದರಿಂದಕೂಲಿಕಾರ್ಮಿಕರಅವಶ್ಯಕತೆಇದ್ದೆಇದೆ.
ಅನಿಸಿಕೆಗಳು.....
ಮನೋಭಾವಬದಲಾಗಲಿ
ಮಾರುಕಟೆ್ಟ ನೀತಿ, ಆರ್ಥಿಕತೆಯಲ್ಲಿಕುಗು್ಗತ್ತಿರವಕೃಷಿ,
ಬೆಳೆದಬೆಳೆಗೆಸಿಗದಸೂಕ್ತಬೆಲೆ, ಪರಿಸರವ್ಯವಸ್ಥೆಹಾಗೂಇನ್ನುಮುಂತಾದಕಾರಣಗಳಿಂದಾಗಿ ರೈತರುಕೃಷಿಯತ್ತನಿರುತ್ಸಾಹತೋರುತಿದ್ದಾರೆ.
ಕೂಲಿಕಾರರಿಗೆಹೆಚ್ಚಿನ ಕೂಲಿಯನ್ನುನೀಡಲುರೈತರಿಗೆಆಗುತ್ತಿಲ್ಲ. ಇನ್ನುಕೃಷಿಕಾರ್ಮಿಕರಿಗೆಪ್ರೋತ್ಸಾಹವುತ್ತುಭದ್ರತೆಯಕೊರತೆಯೂಇದಕೆ್ಕ
ಕಾರಣ. ಪ್ರತಿಯೊಂದುಹಳ್ಳಿ್ಳಗೂಒಂದಿಲ್ಲೊಂದುನಗರಸಮೀಪವಾಗಿಯೇಇವೆ. ಇಂತಹನಗರಗಳಲ್ಲಿಅಧಿಕಕೂಲಿದೊರೆಯುವಕೃಷಿಯೇತರಕೆಲಸಗಳುಹೇರಳವಾಗಿ
ಇರುವುದರಿಂದಜನರುನಗರಗಳತ್ತಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿಯತ್ತಜನರಒಲವುಕಡಿಮೆಆಗುತ್ತಿದೆ.
-ಡಾ. ನಿಂಗಪ್ಪಎನ್. ಅರಬಗೊಂಡ
ಪ್ರಗತಿಪರರೈತರುಮ, ಬ್ಯಾಡಗಿ.
ಆರಾಮದಾಯಕಕೆಲಸ
ನಾವುಬ್ಯಾಡಗಿಗೆಮೆಣಸಿನಕಾಯಿತುಂಬುತೆಗೆಯುವಕೆಲಸಕೆ್ಕ
ಹೋಗ್ತಿವಿ. ಒಂದುಕೇ.ಜಿ. ಮೆಣಸಿನಕಾಯಿತುಂಬುತೆಗೆದರೆ10 ರೂ. ಕೊಡ್ತಾರೆ. ಕೇವಲಮೂರ್ನಾಲು್ಕ ಗಂಟೆಯಲ್ಲಿ10ರಿಂದ15
ಕೇ.ಜಿ.ಯಷು್ಟ ಮೆಣಸಿನಕಾಯಿತುಂಬನ್ನುತೆಗೆಯುತ್ತೇವೆ.
-ಗರಿಬವ್ವಬೆಳ್ಳಟ್ಟಿ, ಗುಡಗೇರಿ
ಚಿತ್ರಗಳು: 01,02,03: ಹುಬ್ಬಳ್ಳಿಯ ಸುತ್ತಮುತ್ತಲಿನಹಳ್ಳಿಯಜನರುನಿತ್ಯಹುಬ್ಬಳಿಗೆಬಂದುಕೆಲಸಕಾ್ಕಗಿ
ಕಾಯುತ್ತಾರೆ.
ಅಡ್ಡದಾರಿಹಿಡಿಯುತ್ತಿರುವಪ್ರಯಾಣಿಕರು
ಹುಬ್ಬಳ್ಳಿ: ರಕಾರದಪ್ರತಿಯೊಂದುಅಭಿವೃದ್ಧಿಕಾರ್ಯಗಳನ್ನುಸಾರ್ವಜನಿಕರುಸಮರ್ಪಕವಾಗಿ
ಬಳಿಸಕೊಳ್ಳುವುದಿಲ್ಲ. ಇದಕೆ್ಕ ಎರಡುಕಾರಣಗಳಿವೆ, ಒಂದುಆ ಕಾರ್ಯಸರಿಯಾಗಿ ಅನುಷಾ್ಠನಆಗದೇಇರುವುದು,
ಇನ್ನೊಂದುಜನರಿಗೆಆ ಕಾರ್ಯಹೊರೆಅನ್ನಿಸುವುದು. ಇಂತಹದೊಂದುಉದಾಹರಣೆಹುಬ್ಬಳ್ಳಿಯನೂತನರೈಲುನಿಲ್ದಾಣಕೆ್ಕ
ಬಂದೆರಗಿದೆ.
ಪ್ರಯಾಣಿಕರುರೈಲುಇಳಿದುಹುಬ್ಬಳ್ಳಿಯರೈಲುನಿಲ್ದಾಣದಮುಖ್ಯದ್ವಾರದಮೂಲಕಹೊರಹೋಗುವುದರಬದಲಾಗಿ,
ರೈಲುಇಳಿದುಹಳಿಗುಂಟ ಸ್ವಲ್ಪದೂರನಡೆದುಗದಗರಸ್ತೆಯಸೇತುವೆಬಳಿಯಿರುವಕಾಲುದಾರಿಯಮೂಲಕಹೊರಬರುತ್ತಿದ್ದಾರೆ.
ಇನ್ನೊಂದುದಾರರಿಯಂದರೆ, ಆರ್ಎಂಎಸ್ಉಪಹಾರಗ್ರಹದಒಳಗಿನದಾರಿಯಿಂದಹೊರಗೆಬರುತ್ತಾರೆ.
ಇನ್ನೊಂದಆಶ್ಚರ್ಯಕರಸಂಗತಿಯೆಂದರೆ, ರೈಲಿನಿಂದಇಳಿದಧಾರವಾಡಕಡೆೆಹೋಗಬೇಕಾದಕೆಲಪ್ರಯಾಣಿಕರು, ಸೇತುವೆಬಳಿಯಈ
ಕಾಲುದಾರಿಯನ್ನುಇಳಿಯಲುಆಗದೇ, ಕೊಂಕನಸುತ್ತಿಮೈಲಾರಕೆ್ಕ ಬಂದಂತೆಕೇಶ್ವಾಪುರರಸ್ತೆಯಮೂಲಕಹೊರಗೆಬರುತ್ತಾರೆ.
ಈ ಮೂಲಕಪ್ರಯಾಣಿಕರುಅಡ್ಡದಾರಿಹಿಡಿಯುತ್ತಿದ್ದಾರೆ.
ಇದಕೆ್ಕೀನುಕಾರಣ
ಇದಕೆ್ಕ ಕಾರಣ ಇಷೆ್ಟ, ಹುಬ್ಬಳ್ಳಿಹೆಯರೈಲುನಿಲ್ದಾಣ ಹತ್ತಿರವಾಗಿತ್ತು. ಪ್ರಯಾಣಿಕರುನೇರವಾಗಿ
ಕಾಲುಸೇತುವೆಬಳಿಬರುತ್ತಿದ್ದರು. ಆದರೆನೂತನರೈಲುನಿಲ್ದಾಣ ಕೊಂಚದೂರವಾಗಿರುವುದರಿಂದಪ್ರಯಾಣಿಕರಿಗೆಅಲ್ಲಿಂದನಡೆದುಬರುವುದದುಸ್ತರಅನ್ನಿಸುತ್ತಿದೆ.
ಅಲ್ಲದೆ, ಹುಬ್ಬ್ಬಳ್ಳಿರೈಲುನಿಲ್ದಾಣದಲ್ಲಿಈಗಐದುಅಂಕನಗಳನ್ನುನಿರ್ಮಿಸಲಾಗಿದೆ.
ಒಂದನೇಅಂಕನನೇರವಾಗಿ ರೈಲುನಿಲ್ದಾಣದಮುಖ್ಯದ್ವಾರಕೆ್ಕ ಬರುತ್ತದೆ. ಎರಡುಮತ್ತುಮೂರುಅಂಕನದಿಂದಮುಖ್ಯದ್ವಾರಕೆ್ಕ
ಬರಬೇಕಾದರೆಎರಡುದಾರಿ, ಒಂದುನಿಲ್ದಾಣದಲ್ಲಿನಅಂಡರ್ಪಾಸ್ಮೂಲಕಬರಬೇಕು. ಇನ್ನೊಂದು, ನಿಲ್ದಾಣದಲ್ಲಿನಕಾಲುಸೇತುವೆಯನ್ನುಹತ್ತಿಇಳಿಯಬೇಕು.
ಇನ್ನು ನಾಲು್ಕ ಮತ್ತುಐದನೇಅಂಕನದಿಂದಮುಖ್ಯದ್ವಾರಕೆ್ಕ ಬರಬೇಕಾದರೆಒಂದೇದಾರಿಅದು, ನಿಲ್ದಾಣದಲ್ಲಿಕಾಲುಸೇತುವೆಯನ್ನುಹತ್ತಿಇಳಿಯಬೇಕು.
ಸರಳದಾರಿಕಂಡುಕೊಂಡರು
ರೈಲುಒಂದನೇಅಂಕನಕೆ್ಕ ಬಂದರೆಪ್ರಯಾಣಿಕರುಅಡ್ಡದಾರಿಯಮೊರೆಹೋಗದೇನೇರವಾಗಿ
ಮುಖ್ಯದ್ವಾರದವುೂಲಕಹೊರಗೆಬರುತ್ತಾರೆ. ಆದರೆರೈಲು, ಎರಡು, ಮೂರು, ನಾಲು್ಕ ಮತ್ತುಐದನೇಅಂಕನಕೆ್ಕ ಬಂದರೆ,
ಪ್ರಯಾಣಿಕರುಮುಖ್ಯದ್ವಾರಕೆ್ಕ ಕಾಲುಸೇತುವೆಹತ್ತಿಇಳಿಯುವುದು ಮತ್ತುಅಂಡರ್ಪಾಸ್ಇಳಿದುಹತ್ತವಸಾಹಸಮಾಡದೇ,
ರೈಲುಹಳಿಗಳನ್ನುದಾಟಿ ಈ ಕಾಲುದಾರಿಯಮೂಲಕಹೊರಗೆೋಗುತ್ತಾರೆ.
ಬಾಕ್ಸ್(ಕಡಾ್ಡಯವಾಗಿ ಬಳಸಿಕೊಳ್ಳಿ)
ಕಷ್ಟ.. ಕಷ್ಟ..
ವಯಸ್ಸಾದವರಿಗೆ, ಮಹಿಳೆಯರಿಗೆರೈಲುನಿಲ್ದಾಣದೊಳಗಿನಕಾಲಸೇತುವೆಹತ್ತುವುದುಮತ್ತುನೂತನರೈಲುನಿಲ್ದಾಣದಿಂದನಡೆದುಕೊಂಡುಬರುವುದುಸ್ವಲ್ಪದುಸ್ತರಆಗಬಹುದು.
ಆದರೆ, ಈಗಪ್ರಯಾಣಿಕರುಬಳಸುತ್ತಿರುವಕಾಲುದಾರಿಯೂಕಷ್ಟದಾಯಕಮತ್ತುಅಪಾಯಕಾರಿ. ಈ ಕಾಲುದಾರಿಸಂಪೂರ್ಣಮಣ್ಣಿನಿಂದಕೂಡಿದ್ದು
ಮಳೆಯಾದರೆಜಾರುತ್ತದೆ. ಒಂದುವೇಳೆಜಾರಿಬಿದ್ದರೆಹಾನಿಮಾತ್ರತಪ್ಪಿದ್ದಲ್ಲ.
ಕೋಟ್
ನಮಗೆಕಷ್ಟ
ಆ ದಾರಿದೂರವಾಗುತ್ತೆ.ಅಲ್ಲಿಂದ ನಡೆದುಬರುವುದುಸ್ವಲ್ಪಕಷ್ಟ.
ಅಲ್ಲದೇರೈಲುನಿಲ್ದಾಣದಲ್ಲಿನಸೇತುವೆಮತ್ತುಹೊರಗೆಇರುವಸೇತುವೆಗಳನ್ನುಹತ್ತುವುದಕೆ್ಕ ಆಗುವುದಿಲ್ಲ.
ಅದಕೆ್ಕ ಇಲ್ಲಿಗೆಬರುತ್ತೇವೆ.
-ಜೋಗಮ್ಮಗುಕ್ಕನವರ್, ಕುಂದಗೋಳ
ಠಾಣೆಜಾರಿಯಾಗಿ ಎರಡುವರ್ಷಕಳೆದವು
ಠಾಣೆಗೆಕಟ್ಟಡಸ್ಥಾಪನೆಗೊಂಡುಕನಿಷ್ಟ 6ತಿಂಗಳುಕಳೆದವಿ
ಕೆಲಸದಭಾಗ್ಯಕಾಣದಗುಡಗೇರಿಪೊಲೀಸ್ಠಾಣೆ
ಗುಡಗೇರಿ: ಸರಕಾರದೇವರುಇದ್ದಂತೆ. ದೇವರುಭಕ್ತರಿಗೆಕೇಳಿದವರವನ್ನುಕೊಟು್ಟ
ಮರೆತುಬಿಡುವಂತೆಸರಕಾರವೂಕೂಡಸಾರ್ವಜನಿಕರುಬೇಡದಿದ್ದರುಕೆಲವುಸೌಕರ್ಯಗಳನ್ನುಕೊಟು್ಟ ಮರೆತುಬಿಡುತ್ತದೆ.
ಆ ಸೌಕರ್ಯಗಳುಉಪಯೋಗಕೆ್ಕ ಬರುತ್ತಿವೆಯೇ? ಅವುಗಳುಸ್ಥಿತಿಹೇಗಿದೆ. ಇಂತಅಂಶಗಳನ್ನುಗಮಣಿಸುವುದೇಇಲ್ಲ.
ಒಂದುವೇಳೆಅವುಗಳಉಪಯೋಗದಲಗಲಿತೊಂದೆರಆಗುತ್ತಿದ್ದರೆ. ಭಕ್ತರೆಂಬಸಾರ್ವಜನಿಕರುಮನವಿ, ಮಾಧ್ಯಮಎಂಬತಪಸ್ಸಿನಮೂಲಕಸರಕಾರವೆಂಬದೇವರನ್ನುಎಚ್ಚರಿಸಬೇಕು.
ಗುಡಗೆೀರಿಪೊಲೀಸ್ಠಾಣೆಯಕಟ್ಟಡಸಿದ್ಧಗೊಂಡುಅರ್ಧವರ್ಷಗಳುಕಳೆದರೂಇನ್ನೂಉದಾ್ಘಟನೆಯಭಾಗ್ಯಕಂಡಿಲ್ಲ. ಇದೇಒಂದುಉಧಾಹರಣೆಸಾಕುಸರಕಾರದದೇವರಕೆಲಸಕೆ್ಕ.
ಮೊದಲುಓಪಿಇತ್ತು
ಗುಡಗೇರಿಗೆಪೊಲೀಸ್ಠಾಣೆಮಂಜೂರಾಗುವಪೂರ್ವದಲ್ಲಿಇಲ್ಲಿಕುಂದಗೋಳಪೊಲೀಸ್ಠಾಣೆಯವ್ಯಾಪ್ತಿಯಲ್ಲಿಓಪಿ(ಪೊಲೀಸ್ಹೊರಠಾಣೆ)
ಕಾರ್ಯನಿರ್ವಹಿಸುತಿತ್ತು. 2001 ರಿಂದಾಚೆಗೆಗುಡಗೇರಿಗೆಪೊಲೀಸ್ರಅವಶ್ಯಕತೆಇರಲಿಲ್ಲ. ಆದರೆ2001ರಲ್ಲಿಹಿಂದು-
ಮುಸ್ಲಿಂರಮಧ್ಯೆಕೋಮುಗಲೆಏರ್ಪಟ್ಟಿತ್ತು. ಅಲ್ಲಿಂದಿಚಗೆಪೊಲೀರಅವಶ್ಯಕತೆಇತ್ತಾದರೂಕಾಲಕಳೆದಂತೆಆ ಕಹಿನೆನೆಪನ್ನುಎಲ್ಲರೂಮರೆತರು.
ಓಪಿಯಲ್ಲಿಒಬ್ಬಎಸ್ಐ, ಒಬ್ಬಹೆಡ್ಕಾನಸೆ್ಟಬಲ್ಹಾಗೂಮೂವರುಪೇದಗಳನ್ನುಒಳಗೊಂಡುಓಪಿಕಾರ್ಯಮಾಡುತ್ತಿತ್ತು.
ಮುಂಜಾಗೃತಕ್ರಮವಾಗಒಂದುಡಿಆರ್ವಾಹನವನ್ನುಇಲಿ್ಲಗೆಮೀಸಲಿಡಲಾಯಿತು.
ಠಾಣೆಜಾರಿ
ಈ ಓಪಿಗೆಹಳ್ಳಿಗಳಸಂಖ್ಯೆಹೆಚಾ್ಚಗಿದ್ದರಿಂದ2010 ಅಗಷ್್ಟ
15ರಂದುಗುಡಗೇರಿಓಪಿಯನ್ನುಗುಡಗೇರಿಪೊಲೀಸ್ಠಾಣೆಯನ್ನಾಗಿ ಮಾಡಲಾಯಿತು. ಒಬ್ಬರುಪಿಎಸ್ಆಯ್ಸೇರಿದಂತೆಒಟು್ಟ
24 ಸಂಖ್ಯಾಬಲದಸಿಬ್ಬಂದಿಯನ್ನುನೇಮಿಸಲಾಯಿತು. ಠಾಣೆಗೆಒಂದುವಿಷಾಲಾವಾದಕಟ್ಟಡವೂಸಿದ್ಧಗೊಂಡಿತು.ಭಾಗಿಲ್ಲನ್ನುಇನ್ನುತೆರೆಯಲಾಗಿಲ್ಲ.
ಗುದುರೆಲಾಯಗಳುಮನೆಕಚೇರಿ
ಗುಡಗೇರಿಬ್ರಿಟಿಷ್ರಆಳ್ವಿಕೆಗೆಒಳಪಟ್ಟತ್ತು. ಇಲ್ಲಿಒಂದುನ್ಯಾಯಾಲಯವನ್ನುಸ್ಥಾಪಿಸಲಾಗಿತ್ತು.
ಬ್ರಿಟಿಷರಕಾಲದಲ್ಲಿವಾಹನಗಳುಇರದೇಇದ್ದರಿಂದಕುದುರೆಗಳೇಇವರವಾಹನ. ಕುದುರೆಸವಾರರರಿಗೆಮತ್ತುಕುದುರೆಗಳಿಗೆವಾಸಮಾಡಲುನ್ಯಾಯಾಲಯದಮುಂದಿರುವಜಾಗೆಯಲ್ಲಿ12
ಕೊಠಡಿಗಳನ್ನುನಿಮಿಸರ್ಲಾಯಿತು.
ಸ್ವತಂತ್ರನಂತರನ್ಯಾಯಾಲಯಫ.ಚ.ಮಸರಕಾರಿಪ್ರೌಢಶಾಲೆಯಾಯಿತು.
ಮತ್ತೆಕುದರೆಮನೆಗಳು? ಅವೇಈಗೀನಗುಡಗೇರಿಪೊಲೀಸ್ಠಾಣೆಮತ್ತುಸುಬ್ಬಂದಿಸತಿಗೃಹಗಗಳು. ತುಂಬಾಹಳೆಯಕಟ್ಟಡಗಳಾಗಿದ್ದರಿಂದಯಾವದಿನದಲ್ಲಾದರೂನೆಲಕೆ್ಕ
ಅಪ್ಪಳಿಸಬಹುದು.
ಮೂಲಸೌಕರ್ಯಗಳಕೊರತೆ
ಪೊಲೀಸುಮಾನವರೇ, ಸಾರ್ವಜನಿಕರನಮ್ಮದಿಕಾಪಾಡುವುದೇಅವರಕೆಲಸ.
ಹಾಗಂತಪೊಲೀಸರಜೀವಕೆ್ಕ ನೆಮ್ಮದಿಸಿಗದೆಹೋದರೆಹೇಗೆ.ಓಪಿಯಾಗಿದ್ದಗಲೂಇಲ್ಲಿಮೂಲಸೌಕರ್ಯಗಳುಕೊರತೆಕಾಡುತ್ತಿತ್ತು.
ಈಗಪೊಲೀಸ್ಠಾಣೆಯಾದರೂಕೂಡಸಬ್ಬಂದಿಸಂಖ್ಯೆಹೆಚಾ್ಚಗಿದೆಹೊರತುಯಾವುದೆಬದಲಾಣೆಯಾಗಿಲ್ಲ.
ಮೊದಲುಇಲ್ಲಿಗೆಡಿಆರ್ಪಡೆಮೀಸಲಾಗಿದ್ದಾಗಆಸಿಬ್ಬಂದಿ ಸ್ನಾನಕಾ್ಕಗಿ
ಸಮೀಪದಶಿಶುವಿನಹಾಳಅಥವಾಮುಕ್ತಿಮಂದಿರಕೆ್ಕ ಹೋಗಬೇಕಿತ್ತು.ೊಡ್ಡದೊಂದುಮಳೆಯಾದರೆಸಿಬ್ಬಂದಿಗಳಗೆಠಾಣೆಆವರಣದಹನುಮಂತದೇವರಗುಡಿಯೇಗತಿ.
ಸಿಬ್ಬಂದಿಗಳುಸಂಸಾರಸಮೇತಇಲ್ಲಿನೆಲೆಸುವುದುಮಾತ್ರಅಸಾಧ್ಯವಾದಕಾರ್ಯ. ಅವರಿಗಾಗಿ ಒಂದುವಸತಿಸಮುಚ್ಚಯಕಟ್ಟಲುಸರಕಾರಅದಷು್ಟ
ಬೇಗಕಣ್ಣುತರೆಯಲಿಎಂಬುದುಗ್ರಾಮಸ್ಥರಆಂಬೋನ.
ಜನಪ್ರತಿನಿದಿಗಳುಮುಂದಾಗಲಿ
ಗುಡಗೇರಿಯಲ್ಲಿರಾಜಕೀಯನಾಯಕರಿಗೇನುಕಮ್ಮಿಇಲ್ಲ. ಆದರೆಈ ಪರಿಸ್ಥಿಯನ್ನುಅವರುಅರಿಯಬೇಕಾಗಿದೆ.
ಸರಕಾರಮೇಲೆಒತ್ತಡಹೇರಿಸಿಬ್ಬಂದಿಸಹಾಯಕೆ್ಕ ಬರಬೇಕಾದಅವಶ್ಯಕತೆಇದೆ.
ಚಿತ್ರಮಾಹಿತಿ: ಕಟ್ಟಡಪುರ್ಣಗೊಂಡರುಉದಾ್ಘಟನೆಯಾಗದಗುಡಗೇರಿಪೊಲೀಸ್ಠಾಣೆ.
ಪ್ರಸ್ತುತದಲ್ಲಿಕಾರ್ಯನಿರ್ವಹಿಸುತ್ತಿರುವಕಚೇರಿಮತ್ತುಸಿಬ್ಬಂದಿವಸತಿಗೃಹಗಳು(ಕುದುರೆಕಟು್ಟವಮನೆಗಳು).
ಗರಡಿ ಮನಿ
ಗುಡಗೇರಿ : ಾರತಾವೈಕ್ಯತೆಉನ್ನತಸ್ಥಾನ, ಾವೈಕ್ಯತೆಕ್ರೀಡೆಗಳಿಗೂಹೆಸರುವಾಸಿ.
ಅಂತಹುಗಳಲ್ಲಿಪ್ರಮುಖವಾದಕ್ರೀಡೆಗಳೆಂದರೆಮಲ್ಲಗಂಬಹಾಗೂಕುಸ್ತಿಗಳು. ಮಲ್ಲಗಂಇಂದುಅಳಿವಿನಅಂಚಿನಲ್ಲಿದೆ.
ಕುಸ್ತಿಅಂತಾರಾಷ್ಟ್ರೀಯಮಟ್ಟದಲ್ಲಿಗುರಿತಿಸಿಕೊಂಡಿದ್ದರೂಾರತದಲ್ಲಿಅಳಿವಿಅಂಚಿನಲ್ಲಿದೆ. ಏಕೆಂದರೆಇಂತಹಅನೇಕಕುಸ್ತಿಗಳನ್ನುತಯರಿಸುವಗರಡಿಮನಿಗಳುನೆಲಕಚ್ಚತ್ತಿರುವುದೆಕಾರಣ.
ಧಾರವಾಡಜಿಲ್ಲೆಯಗುಡಗೇರಿ
ಇದಕ್ಕೆಹೊರತಾಗಿಲ್ಲ. ಗುಡಗೇರಿಯಲ್ಲಿಎರಡುಗರಡಿಮನೆಳಿದ್ದವುಪ್ಯಾಟಿ ಓಣಿಯಲ್ಲಿಇರುವ ಗರಡಿ ಮನಿನೆಲಕ್ಕುರುಳಲುಇಗಲೋಆಗೋಎನ್ನುತ್ತಿದೆ.
ರಂಗೂಮಿಗೆರಂಗುತಂದಿದ್ದದಿ. ಎನ್. ಬಸವರಾಜ ಒಬ್ಬಪೈಲ್ವಾನ
ಆಗಿದ್ದರು, ಅವರುಪಳಗಿರುವುದುಇದೇಗರಡಿ ಮನೆಯಲ್ಲಿ.
ಇನ್ನೊಂದುಸಂಗಯ್ಯನಕ್ರಾಸ್ಹತ್ತಿರಇದೆ.
ಇದರಕಟ್ಟಡಗಟ್ಟಿಮುಟ್ಟಗಿದೆ. ಇದನ್ನುಂಾರುಉಪಯೋಗವಾಡುತ್ತಿಲ್ಲ. ಒಂದಾನೊಂದುಕಾಲದಲ್ಲಿ ಈ ಎರಡುಗರಡಿ
ಮನೆಗಳಿಗೆಎಲ್ಲಿಲ್ಲದಸ್ಪರ್ಧೆ. ಆದರೆಇಂದುವಾತ್ರಬೀಗಜಡಿಸಿಕೊಳ್ಳಲುಸ್ಪರ್ಧೆನಡೆಸುವಂತಿದೆಪರಿಸ್ಥಿತಿ.
ಗರಡಿ ಮನೆಯಲ್ಲಿವಿವಿಧಕಸರತ್ತುವಾಡಿ
ಕುಸ್ತಿಆಡುವುದುವಾಡಿಕೆ. ನಂತರಅಲ್ಲಿಯೇಇರುವಮಲ್ಲಗಂಕ್ಕೆಎಣ್ಣೆಸವರಿ, ಅದರಮೇಲೆಕಸರತ್ತುವಾಡುವುದುಅಸಾಧ್ಯವಾದರೂಸಾಧ್ಯವಾಡುತ್ತಿದ್ದರು. ಕಸರತ್ತುವಾಡುವಾಗ, ಕುಸ್ತಿಂಾಡುವಾಗಗಾಯವಾಗಿ ರಕ್ತಬಂದರೆಅಂಕಣದಲ್ಲಿಇರುವಮಣ್ಣನ್ನುಗಾಯಕ್ಕೆಹಚ್ಚಿಕೊಳ್ಳಲಾಗುತ್ತದೆ.
ಏಕೆಂದರೆಆ ಮಣ್ಣನ್ನುಅರಿಶಿಣ, ಕುಂಕುಮಹಾಗೂತುಪ್ಪವನ್ನುಮಿಶ್ರಣ ವಾಡಿ ವಿೆೀಷವಾಗಿ ಸಿದ್ಧಪಡಿಲಾಗಿರುತ್ತದೆ.
ಾವೈಕ್ಯತೆಯಕೇಂದ್ರಗಳು
ಗರಡಿ ಮನೆಗಳಲ್ಲಿಂಾವುದೇೇದಾವಇರಲಿಲ್ಲ.
ಹಿಂದುಮುಸ್ಲಿವ್ಗಳೆಲ್ಲರುಬಂದುಕಸರತ್ತುವಾಡುತ್ತಿದ್ದರು. ಕುಸ್ತಿಆಡುತ್ತಿದ್ದರು. ಅದೆಷ್ಟೋಮುಸ್ಲಿಂ
ಪೈಲ್ವಾನರುಗರಡಿಮನೆಯಆಂಜನೇಯನಿಗೆನಮಸ್ಕರಿಸಿಕಸರತ್ತುವಾಡುತ್ತಿದ್ದರು.
ಹೀಗಿದ್ದವುಗರಡಿ ಮನೆಗಳು.
ಇಂದುಕೇವಲಗರಡಿ ಮನೆಗಳುವಾತ್ರನೆಲಕಚ್ಚುತ್ತಿಲ್ಲ, ದೇಸೀಯಕ್ರೀಡೆಹಾಗೂಾವೈಕ್ಯತೆಯೂನೆಲದತ್ತಮುಖ ವಾಡಿವೆ.
ಏಕೆಹೀಗಾಯ್ತೋ..?
ಆಧುನಿಕತೆಬೆನ್ನುಹತ್ತಿದಯುವಕರುದೇಸೀಯಸಂಸ್ಕೃತಿಯನ್ನುಮರೆಯುತ್ತಿದ್ದಾರೆ.
ಇದಕ್ಕೆಇಂದಿನಕರಡಿಮನಿಗಳುಬಲಿಂಾಗುತ್ತಿವೆ. ಇದುಕೇವಲಗುಡಗೇರಿಯಗ್ರಾಮದಕಥೆಯೊಂದೇಅಲ್ಲ. ಇಡೀದೇಶದಕಥೆಂಾಗಿದೆ.
ಇಂದಿನಯುವಕರಲ್ಲಿಗರಡಿ ಮನೆಗಳಿಗೆಹೋಗಿ ಬೆವರುಹರಿಸವಉತ್ಸಾಹವನ್ನುತೋರಿಸುತ್ತಿಲ್ಲ. ಇಗಿನಆಹಾರಪದ್ಧತಿಂುಲ್ಲಿನಂಬಲಾರದಬದಲಾವಣೆಯೂಇದಕ್ಕೆಕಾರಣವಾಗಿದೆ.
ಮೊದಲುಗರಡಿ ಮನೆಯಲ್ಲಿಕಸರತ್ತುವಾಡಿ, ಊರಮುಂದಿನಕೆರೆಗೆಹೋಗಿ ಈಜಾಡುತ್ತಿದ್ದರು. ಹೀಗೆಈಜಾಡುವುದುಒಂದುಕ್ರೀಡೆಂಾಗಿತ್ತು.
ಸ್ನಾನವಾಡಿ ಮನೆಗೆಬಂದಾಗ, ಹಸಿಬೆಣ್ಣೆ. ಗಸಗಸಿಹಾಲುಊಟದೊಂದಿಗೆಇರಲೇಬೇಕು. ರಡಿ ಮನೆಯಲ್ಲಿ ಅಂದುಬೆವರುಹರಿಸುತ್ತಿದ್ದವರಿಗೆಂಾವುದೇದುಶ್ಚಟಗಳುಇರಲಿಲ್ಲ.
ಆದರೆಇಂದು..?
ಕೃಷಿಅವನತಿ
ಹಿಂದಿನಕಾಲದದಲ್ಲಿಕೃಷಿಅಧಿಕವಾಗಿತ್ತುಬೆಳಗ್ಗೆಮತ್ತುಸಂಜೆಸಮಯಇರುವುದರಿಂದಗರಡಿ
ಮನೆಗಳಿಗೆಹೋಗಿ ತಾಲೀಮು, ಕರತ್ತುವಾಡುತ್ತಿದ್ದರು. ಹುಬ್ಬಳ್ಳಿಯಂತಹಬೃಹತ್ನಗರಗಳಿಗೆಹತ್ತಿರಇರುವಗುಡಗೇರಿ
ಯಂತಹಹಳ್ಳಿಗಳಲ್ಲಿಕೃಷಿಅವನತಿಯತ್ತಸಾಗುತ್ತಿದೆ. ಕೃಷಿಯನ್ನುಮರೆತುನಗರಗಳಿಗೆಬಂದುನೌಕರಿ ವಾಡುತಿದ್ದಾರೆಜನ.
ಹೀಗಾಗಿ ಅವರಿಗೆಸಮಯಸಿಗುತ್ತಿಲ್ಲ.
ಇತ್ತೀಚೆಗೆಸಕರಾವೇಕೆಲವುಕ್ರೀಡಾಶಾಲೆಗಳನ್ನುತೆರದಿುವುದರಿಂದಶ್ರಮರಹಿತಕಲಿಕೆಂಾಗುತ್ತಿದೆ.
ಅಾಢ್ಯೆಸದಲ್ಲಿಮೈಗೆಮಣ್ಣುತಾಗದಂತೆಕಲಿಸುತ್ತಾರೆ. ಇದರಿಂದಾಗಿ ದೇಶದಮಣ್ಣಿನಸಂಬಂಧವಲ್ಲದೆಗರಡಿ ಮನಿಗಳುಸಂಬಂಧವೂಮುರಿದುಬಿಳುತ್ತಿದೆ.
ಲಾದಾಯಕಮನೋಾವ
ಆಧುನೀಕರಣದಶಾಪವೋವರವೋಗೊತ್ತಿಲ್ಲ.
ಎಲ್ಲದರಲ್ಲೂಲಾವನ್ನೇಹುಡುಕುವಮನೋಾವಎಲ್ಲರಲ್ಲೂಬೆಳೆಯುತ್ತಿದೆ. ಇದಕ್ಕೆಗರಡಿ ಮನೆಗಳುಹೊರತಾಗಿಲ್ಲ.
ಗರಡಿಮನೆಗಳಿಗೆಹೋಗಿ ಕಸರತ್ತುವಾಡುವುದರಿಂದಂಾವಲಾವಿದೆಎಂಬುದುಈಗಿನಯುವಕರಮನೋಾವ.
ಉತ್ತರಕರ್ನಾಟಕದಕೆಲವುಾಗಗಳಲ್ಲಿಪೈಲ್ವಾನರುಉಳಿದಿರುವುದರಿಂದಅಲ್ಲಿಗರಡಿ
ಮನೆಗಳುಉಳಿದುಕೊಂಡಿವೆ. ಅವರುಕಾಲವಾದನಂತರಅವುಗಳುಕಾಲವಾದರೆಆಶ್ಚರ್ಯಪೆಡಬೇಕಾದ್ದೆನಿಲ್ಲ. ಏನೆಆದರೂಗರಡಿಮನೆಗಳನ್ನುಉಳಿಸಿಕೊಳ್ಳುವಕಾರ್ಯವಾಗಬೇಕಾಗಿದೆ.
ಹೀಗೆವಾಡೋಣ
· ಸರಕಾರವೂಮುಂದಾಗಿ
ಯೋಜನೆಗಳನ್ನುತರಲಿ
· ಶಾಲೆಯಲ್ಲಿವಿದ್ಯಾರ್ಥಿಗಳಿಗೆಕ್ರೀಡಾಚಟುವಟಿಕೆಗಳಜೊತೆಗೆಇದನ್ನುಹೇಳಿಕೊಡಲಿ
· ಹಳೆಯಪೈಲ್ವಾನರುಗಳುಅಥವಾಉಸ್ತಾದರುಗಳನ್ನುಇದಕ್ಕಾಗಿ ನೇಮಕವಾಗಲಿ
· ಗ್ರಾಮಗಳಲ್ಲಿನಿರಂತರವಾಗಿ ಕುಸ್ತಿಪಂದ್ಯಾವಳಿಗಳುನಡೆಯಲಿ
· ಕೃಷಿಗೆಪ್ರಾಮುಖ್ಯತೆಕೃತಿ ರೂಪದಲ್ಲಿಸಿಗಲಿ
· ನೌಕರಿಗಾಗಿ ನಗರಕ್ಕೆಬರುವವರಸಂಖ್ಯೆಕಡಿಮೆಂಾಗಲಿ
· ಪೈಲ್ವಾನರುಗಳಿಗೆ, ಉಸ್ತಾದರುಗಳಿಗೆಸೂಕ್ತರೀತಿಯಗೌರವಸಿಗಲಿ
******
ಸರಕಾರದಿಂದಅನುಧಾನತರಿಸುತೇವೆ
ಸರಕಾರದಿಂದಅನುದಾಕ್ಕೆಆಗ್ರಹಿಸಲಾಗಿದೆ.
ಬರುವಅನುದಾನನೋಡಿಕೊಂಡುಎರಡುಗರಡಿಮನೆಗಳಿಗೆಬೇಕಾದಸೌಕರ್ಯಗಳನ್ನುಕಲ್ಪಿಸೋಪ್ರಯತ್ನವಾಡ್ತಿವಿ. ಈ ಗರಡಿ
ಮನೆಗಲ್ಲಿಯುವಕರುನಿಜವಾಗಿಯೂಕಸರತ್ತವಾಡ್ತಿವಿಅಂತಮಂದೆಬಂದರೆಅವರಿಗೆಪ್ರೋತ್ಸಾಹವನ್ನುಗ್ರಾಮವತಿಯಿಂದನೀಡ್ತಿವಿ.
ಗ್ರಾಮದಲ್ಲಿನಗುಟಖಾ, ಮದ್ಯದಅಂಗಡಿಗಳಮೇಲೆನಾವುಕಡಿವಾನಹಾಕೋಕೆಆಗಲ್ಲ. ಯುವಕರೆತಿಳಿದುಅವುಳಿಂದದೂರವಿದ್ದರೆಒಳಿತು.
ವೆಂಕನಗೌಡಪೊಲೀಸ್ಪಾಟೀಲ್,
ಜಿ. ಪಂ. ಸದಸ್ಯರು, ಗುಡಗೇರಿ
*******
ಯುವಕರುಮುಂದೆಬರಲಿ
ನಾವುಗರಡಿಮನೆಗಳಮೇಲೆಇಟ್ಟಂತಕ್ತಿಈಗಿನಯುವಕರಿಗೆಇಲ್ಲ.
ಆಧುನಿಕತೆಯಹೆಸರಲ್ಲಿಸಂಪ್ರದಾಯಸಾಂಸ್ಕೃತಿಯನ್ನುಮರೆಯುವುದರೊಂದಿಗೆಗ್ರಾಮೀಣ ಕ್ರೀಡೆಗಳಾದಕುಸ್ತಿ,
ಮಲ್ಲಗಂಬ ಹಾಗೂಇವುಗಳತರಬೇತಿ ಕೇಂದ್ರಗಳಾದಗರಡಿ ಮನಿಗಳನ್ನುಮರೆಯುತ್ತಿದ್ದಾರೆ. ಮದ್ಯ, ಗುಟಖಾದಂತಹವಸ್ತುಗಳುಇಂದುಯುವಕರಿಗೆಅತೀಸರಳರೀತಿಯಲ್ಲಿದೊರೆಯುತ್ತಿವೆ.
ಇಂತುಮಗಳನ್ನೆಲ್ಲಾತ್ಯೆಜಿಸಿಕುಸ್ತಿ, ಗರಡಿ ಮನೆಗಳತ್ತಆಸಕ್ತಿತೋರಿ ಂಾರಾದರುಯುವಕರುಮುಂದೆಬಂದರೆಕಂಡಿತವಾಗಿಯೂಹೇಳಿಕೊಡುತ್ತೆವೆ,
ಪಕ್ಕಣ್ಣನಾಗರಹಳ್ಳಿ,
ವಾಜಿ ಕುಸ್ತಿಟು
********
ಆಹಾರಪದ್ಧತಿಯಲ್ಲಿಬದಲಾವಣೆ
ನಾವುಶಕ್ತಿಗಾಗಿ ಆಹಾರಸೇವನೆವಾಡುತ್ತಿದ್ದಿವಿ.
ರಕ್ತದಲ್ಲಿಆಮ್ಲಜಕಹೆಚ್ಚಿಸುವಂತಆಹಾರವನ್ನುನಾವುಸೇವನೆವಾಡುತ್ತಿದ್ದಿವಿ. ಆದರೆಇಂದಿನಯುವಕರುವಾತ್ರಆಹಾರವನ್ನುಪ್ಯಾಷನ್ಅಂತತಿಳ್ಕೊಂಡಿದ್ದಾರೆ.
ಮೊದಲಿನಂತಪರಿಶುದ್ಧಆಾರಇಗದೊರೆಯುತ್ತಿಲ್ಲದಿರುವುದುಬೇಜಾರಿನಸಂಘತಿ. ಮನೆಊಟಕ್ಕಿಂತಹೊರಗಿನಊಟವನ್ನೇಇಷ್ಟಪಡುತ್ತಾರೆಈಗಿನಯುವಕರು.
ದ್ಯಾವಪ್ಪಬೆಂತೂರು,
ನಿವೃತದೈಹಿಕಶಿಕ್ಷಕರು:
ಚಿತ್ರಗಳು: ಗರಡಿ ಮನಿ,
(ಬೈಲೈನ್ಪರಿಗಣಿಸಬೇಕಾಗಿ
ಮನವಿ- ಆರ್.ಎಸ್. ಪೂಜಾರ)
Subscribe to:
Posts (Atom)

