Tuesday, June 11, 2013

ನಿರ್ಮಲಭಾರತಕೆ್ಕ ಜಾಗೆಯಕೊರತೆ



ಹುಬ್ಬಳ್ಳಿ: ಶುಚಿತ್ವಪ್ರತಿಯೊಬ್ಬರಹಕು್ಕ. ಸಾಮಾಜಿಕವಾಗಿ ಹಾಗೂಆರೋಗ್ಯದದೃಷಿ್ಠಯಿಂದಶುಚಿತ್ವವನ್ನುಪ್ರತಿಯೊಬ್ಬರುಕಾಯ್ದುಕೊಳ್ಳಬೇಕು. ಇದಕಾ್ಕಗಿ ಪ್ರತಿಯೊಂದುಕುಟುಂಬಒಂದುಸ್ವಂತಶೌಚಾಲಯವನ್ನುಹೊಂದುವುದುಅತ್ಯಾವಶ್ಯಕ. ಸ್ವಂತಶೌಚಾಲಯವನ್ನುಹೊಂದಲುಆರ್ಥಿಕವಾಗಿಅಶಕ್ತರಾದಎಸ್‌ಸಿ-ಎಸ್ಟಿ, ಸಣ್ಣಹಿಡುವಳಿದಾರರು,ಬಡವರುಹಾಗೂಕೆಲಎಪಿಎಲ್ಕುಟುಂಬಗಳಿಗೆಅನುಕೂಲವಾಗಲೆಂದುಕೇಂದ್ರಸರಕಾರನಿರ್ಮಲಭಾರತಅಭಿಯಾನಎಂಬಯೋಜನೆಯನ್ನುಜಾರಿಗೆತಂದಿದೆ.
 ಗ್ರಾಮೀಣ ಪ್ರದೇಶದಲ್ಲಿನೈರ್ಮಲ್ಯಕಾಪಾಡುವಲ್ಲಿಈ ಯೋಜನೆಮಹತ್ವದ್ದಾಗಿದೆ. ಬಡತನರೇಖೆಗಿಂತಕೆಳಗೆಬರುವಕುಟುಂಬಗಳಿಗೆಸ್ವಂತಶೌಚಾಲಯವನ್ನುಹೊಂದಲುನಿರ್ಮಲಭಾರತಯೋಜನೆಯಡಿಯಲ್ಲಿಆರ್ಥಿಕಸಹಾಯವನ್ನುಕೇಂದ್ರಸರಕಾರನೀಡಲುಮುಂದಾಗಿದೆ. ಅಷೆ್ಟ ಅಲ್ಲಅಂಗನವಾಡಿ ಕೇಂದ್ರಗಳು, ಸರಕಾರಿಪ್ರಾಥಮಿಕಶಾಲೆಗಳಿಗೂಈ ಯೋಜನೆಯಡಿ ಶೌಚಾಲಯಗಳನ್ನುನಿರ್ಮಿಸುವಗುರಿಹೊಂದಲಾಗಿದೆ.
 ಭಾರತವನ್ನುಸಂಪೂರ್ಣನೈರ್ಮಲಿಕರಣ ಮಾಡಹೊರಟಿರುವಕೇಂದ್ರಸರಕಾರದಈ ಯೋಜನೆಗೆಒಂದುಅಡ್ಡಿ ಬಂದಿದೆ. ಈ ಯೋಜನೆಯಡಿ ಶೌಚಾಲಯಗಳನ್ನುನಿರ್ಮಿಕೊಳ್ಳುವವರುಸ್ವಂತಜಾಗೆಯನ್ನುಹೊಂದಿರಬೇಕು. ಆದರೆ, ಸ್ವಂತಶೌಚಾಲಯಹೊಂದುವಮನಸ್ಸಿದ್ದು, ಜಾಗೆಯಕೊರತೆಯಿಂದಾಗಿ ಈ ಯೋಜೆಯಲಾಭಪಡೆಯದಕುಟುಂಬಗಳಗತಿಏನು?
 ಜಾಗೆಇರಬೇಕು
 ಈ ಯೋಜನೆಯಡಿ ತಮ್ಮಮನೆಗಳಿಗೆಸ್ವಂತಶೌಚಾಲಯಗಳನ್ನುಹೊಂದಬೇಕಾದರೆಶೌಚಾಯಲಕೆ್ಕ ಜಾಗೆಇರಬೇಕಾಗುತ್ತದೆ. ಆದರೆ, ಜಾಗೆಇಲ್ಲದರಿಗೆಈ ಯೋನೆಯಲಾಭದೊರೆಯುದುತುಸುಕಷ್ಟ.
 ಭಾರತದಗ್ರಾಮೀಣ ಪ್ರದೇಶದಲ್ಲಿಪ್ರಜಾ್ಞವಂತಕುಟುಂಬಗಳಿಗೇನುಕೊರೆತೆಇಲ್ಲ. ಇಂತವರಿಗೆಶೌಚಾಲಯಗಳಬಗೆ್ಗ ತಿಳಿಸಿಕೊಡಬೇಕಿಲ್ಲ. ಆದರೂಇಂತವರಮನೆಯಲ್ಲಿಶೌಚಾಲಯಗಳಿಲ್ಲ. ಏಕೆಂದರೆಶೌಚಾಲಯನಿರ್ಮಿಸಿಕೊಳ್ಳಲುಜಾಗೆಯಕೊರತೆಇದೆ. ಉತ್ತರಕರ್ನಾಟಕದಪ್ರತಿಯೊಂದುಜಿಲ್ಲೆಯಲ್ಲಿ, ಪ್ರತಿಯೊಂದುಗ್ರಾಮದಲ್ಲಿ10*10’’ಜಾಗೆಯಲ್ಲಿಮನೆಗಳನ್ನುಕಟ್ಟಿಕೊಂಡುವಾಸಮಾಡುವಕುಟುಂಬಗಳಿಗೆಕೊರತೆೆಯೇ?. ಇಂತವರಿಗೆತಮ್ಮಸ್ವಂತಜಾಗೆಯಲ್ಲಿಶೌಚಾಲಯಗಳನ್ನುನಿರ್ಮಿಸಿಕೊಳ್ಳುವುದುಸಾಧ್ಯಾನಾ?. ಇಂತಕುಟುಂಬಗಳಿಗೆಬಯಲುಅನಿವಾರ್ಯ.
 ಗಗನಕೆ್ಕೀರಿದಬೆಲೆ
 ಪ್ರತಿಯೊಬ್ಬರಿಗೂತಮ್ಮಆರೋಗ್ಯಮತ್ತುಶುಚಿತ್ವದಬಗೆ್ಗ ಕಾಳಜಿ ಇದ್ದೆಇರುತ್ತದೆ. ಪ್ರತಿಯೊಬ್ಬರಿಗೂತಮ್ಮಮನೆಯಲ್ಲಿಸ್ವಂತಶೌಚಾಲಯಹೊಂದುವಭಯಕೆಇರುತ್ತದೆ. ಇದಕಾ್ಕಗಿ ಇಂತಹಕುಟುಂಬಗಳುಸ್ವಂತಶೌಚಾಲಯಹೊಂದಲು, ಈ ದುಬಾರಿಜಾಯಮಾನದಲ್ಲಿಜಾಗೆಯನ್ನುಖರೀದಿಮಾಡಲುಆಗದಿರಬಹುದು. ಗ್ರಾಮೀಣ ಪ್ರದೇಶದಲ್ಲಿಯೂಜಾಗೆಯಬೆಲೆಗಗನಕೆ್ಕೀರಿದ್ದು, ಒಂದುಎಕರೆಗೆಕಡಿಮೆಎಂದರುಮೂರುಲಕ್ಷರೂ. ತೆರಬೇಕು. ಕೇವಲಶೌಚಾಲಯನಿರ್ಮಾಣಕೆ್ಕ ಬೇಕಾಗುವಷು್ಟ ಜಾಗೆಯನ್ನುಯಾರುಮಾರುವುದಿಲ್ಲ.
 ಸರಕಾರಮುಂದಾಗಲಿ
 ಇಂತಹಕುಟುಂಬಗಳನ್ನುಮನಗಂಡುಸರಕಾರಸಾರ್ವಜನಿಕಶೌಚಾಲಯಗಳನ್ನುನಿರ್ಮಿಸಿಲುಮುಂದಾಗಬೇಕಿದೆೆ.ಇಲ್ಲವಾದೆನೈರ್ಮಲ್ಯಮುಕ್ತಭಾರತನಿರ್ಮಾಣ ಕೇವಲಮಾತಿಗೆಸಿಮಿತವಾಗುತ್ತದೆ. ಆದ್ದರಿಂದಸರಕಾರವೇಇದಕೆ್ಕ ಒಂದುದಾರಿಮಾಡಬೇಕು. ಇಲ್ಲವಾದರೆಭಾರತನಿರ್ಮಲವಾಗದು.
 ಕೋಟ್ಸ್
 ತಮ್ಮಮನೆಯಲ್ಲಿಸ್ವಂತಶೌಚಾಲಯಹೊಂದಲುಜಾಗೆಇಲ್ಲದವರುಚಿಂತಿಸಬೇಕಿಲ್ಲ.ಜಾಗೆಯಕೊರತೆಇರುವವರಿಗೆ ಇದೇಯೋಜನೆಯಡಿ ಸಾರ್ವಜನಿಕಶೌಚಾಲಯಗಳನ್ನುನಿಮಿಸಿರ್ಕೊಡುಬಹುದು. ಗ್ರಾ.ಪಂ.ಗಳುಮತ್ತುಸಾರ್ವಜನಿಕರುಇದರಮುಂದಾಳತ್ವವಹಿಸಿಕೊಂಡರೆಸಾರ್ವಜನಿಕಶೌಚಾಲಯನಿರ್ಮಿಸಬಹುದು. ಎರಡುಲಕ್ಷರೂ. ಗಳಲ್ಲಿ10 ಸಾರ್ವಜನಿಕಶೌಚಾಲಯಗಳನ್ನಿನಿರ್ಮಿಸಬಹುದು. ಇದಕೆ್ಕ ನಿರ್ಮಲಭಾರತಯೋಜೆರೂ. 1.80 ಲಕ್ಷಹಣನೀಡಿದರೆ, ಇನ್ನುಳಿದರೂ. 20ಸಾವಿರಹಣವನ್ನುಗ್ರಾ.ಪಂನೀಡಬೇಕು. ಸಾರ್ವಜನಿಕಶೌಚಾಲಯಗಳನ್ನುನಿರ್ಮಿಸದರೆಸಾರ್ವಜಕರುಸರಿಯಾದರಿತಿಯಲ್ಲಿಉಪಯೋಗಿಸಿಕೊಳ್ಳುವುದಿಲ್ಲ. ಆದ್ದರಿಂದಪ್ರತಿಯೊಬ್ಬರುಸ್ವಂತಶೌಚಾಲಯಹೊಂದುವಂತೆಜಾಗೃತಿಅಭಿಯಾನಮಾಡುತ್ತದ್ದೇವೆ.
 -ಪಿ.ಎ.ಮೇಘಣ್ಣವರ್.
 ಸಿಇಓ, ಧಾರವಾಡಜಿಲ್ಲಾಪಂಚಾಯ್ತಿ
 ಜಾಗೆಇಲ್ಲ
 ನಮ್ಮಮನೆಯಲ್ಲಿನಾಲು್ಕ ಜನರಿದ್ದೇವೆ. ಮೂವರುವಿದ್ಯಾವಂತರು. ನಮ್ಮಶುಚಿತ್ವದಬಗೆ್ಗ ನಮಗೆಅರಿವಿದೆ. ಆದರೆನಮಗೆಜಾಗೆಯಕೊರತೆಇರುವುದರಿಂದಸ್ವಂತಶೌಚಾಲಯನಿರ್ಮಿಸಿಕೊಳ್ಳಲುಆಗಿಲ್ಲ.
 -ದೀಪಾಎಸ್. ಪಿ., ಗುಡಗೇರಿ
 ಹೊಂದಲಾಗಿಲ್ಲ
 ನಾವುಅನ್ಯಪ್ರದೇಶದಿಂದಬಂದುಇಲ್ಲಿನೆಲೆನಿಂತವರು. ಇತ್ತೀಚೆಗೆಕಷ್ಟ ಪಟು್ಟ  ಸ್ವಲ್ಪಜಾಗೆಖರೀದಿಸಿಮನೆಕಟ್ಟಿಸಿದ್ದೇವೆ. ಮನೆಯಲ್ಲಿಆರುಜನರಿದ್ದುಕೇವಲಎರಡುಕೋಣೆಗಳನ್ನುಮಾತ್ರಕಟ್ಟಿಸಲುಮಾತ್ರಸಾಧ್ಯವಾಗಿದೆ.ಸ್ವಂತಶೌಚಾಲಯನಿರ್ಮಿಕೊಳ್ಳಲುಜಾಗೆಯಕೊರತೆಇರುವುದರಿಂದನಮ್ಮಮನೆಯಲ್ಲಿ ಸ್ವಂತಶೌಚಾಲಯ ಹೊಂದಲಾಗಿಲ್ಲ.
 -ದತ್ತುರಾಯಜಿ, ಹಿರೆಮಸಳಿ(ತಾ. ಇಂಡಿ).

No comments:

Post a Comment