ಹುಬ್ಬಳ್ಳಿ: ಉತ್ತರಕರ್ನಾಟಕದಪ್ರಮುಖ ವಾಣಿಜ್ಯಮೆಣಸಿಕಾಯಿ. ರೈತತಬದುಕುಬಂಗಾರವನ್ನಾಗಿಸುವಕೆಂಪುಚಿನ್ನ ಮೆಣಸಿನಕಾಯಿ. ಈ ವರ್ಷಮುಂಗಾರುಮಳೆಯಕೊರತೆಯಿಂದಾಗಿ ಈ ಬೆಳೆಗೆಒರೆತೆಉಂಟಾಗಿದೆ. ಆರ್ಥಿಕವಾಗಿ ಸದೃಢವಾಗಿರುವಕೆಲವುರಯತರುಮಾತ್ರಈ ಬೆಳೆಯನ್ನುಬೆಳೆಯನ್ನೆಳೆಯಲುಮುಂದಾಗಿದ್ದಾರೆ. ಇದುಅವರಪಾಲಿಗೆಸವಾಲೇಸರಿ.
ಟ್ಯಾಂಕರ್ಮೂಲಕನೀರುತಂದುಸಸಿಗಳಿಗೆನೀಡಲಾಗುತ್ತದೆ. ಈತನ್ಮಧ್ಯಕೂಲಿದರವುಅಧಿಕವಾಗಿದೆ. ಮೆಣಸಿನಮಡಿಗೆನೀರಿನಕರೆತೆಯಿಂದಾಗಿ ಸಸಿಗಳುವಿವಿಧರೋಗಳಿಗೆತುತ್ತಾಗಿವೆ. ಇದರಿಂದಾಗಿ ಸಸಿಗಳಪುರಯಕೆಯೂಕರೆತೆಇದೆ.ಈ ಸಮಸ್ಯೆಗಳಮಧ್ಯರೈತಬೆಳೆಯಯನ್ನುಬೆಳೆಯಲಿಮುಂದಾಗಿದ್ದಾನೆ.
ಸಸಿಗಳಪೂರೈಕೆಯಲ್ಲಿಕೊರೆತೆ
ಈ ಭಾರಿಯಮುಂಗಾರು ಕೈಕೊಟ್ಟದ್ದರಿಂದನೀರಿಮಕೊರತೆಉಂಟಾಗಿ ಸಸಿಗಳಿಗೆಸಸಿಕೊಳೆರೋಗಬಂದಿತ್ತು. ಇದರಿಂದಾಗಿ ಸಸಿಗಳಪೂರೈಕೆಯಲ್ಲಿಕೊರತೆಉಂಟಾಗಿತ್ತು. ದೊಡ್ಡ ಹಿಡುವಳಿದಾರುತಮ್ಮಸ್ವಂತಭೂಮಿಯಲ್ಲಿಸಸಿಗಳನ್ನುಬೆಳೆದುನಾಟಿಗೆಮೂಂದಾಗಿದ್ದಾರೆ. ಆದರೆಚಿಕ್ಕ ಹಾಗೂಮಧ್ಯಮಹಿಡುವಳಿದಾರರುಸಸಿಗಳನ್ನುಹೊರಗಿನಿಂದಕೊಂಡುತರಬೇಕು. ನೀರಾವರಿಜಮೀನಿಂದಕೊಂಡುತರಬೇಕಾಗುತ್ತದೆ. ಸಸಿಗಳಬೇಲೆಯೂಅಧಿಕವಾಗುವಸಾಧ್ಯತೆಇದೆ.
ಟ್ಯಾಂಕರರಮೂಲಕನೀರು
ಮಡಿಗಳಿಗೆಟ್ಯಾಂಕರ್ಮೂಲಕನೀರುಪೂರೈಕೆಮಾಡಿದ್ದರು. ಆದರೆ, ನಾಟಿ ಸಂದಭ್ದಲ್ಲಿಯೂಟ್ಯಾಂಕರ್ಮೂಲಕನೀರುಪೂರೈಕೆಮಾಡುತ್ತಿದ್ದಾರೆ. ಮಳೆಯಕೊರತೆಯಿಂದಾಗಿ ನಾಟಿಗೆಬೇಕಾಗುವತೆವಾಂಶಭೂಮಿಯಲ್ಲಿಇಲ್ಲಆದ್ದರಿಂದಟ್ಯಾಂಕರ್ಮೂಲಕನೀರುತಂದುನಾಟಿಗೆಉಪಯೋಗಿಸಲಾಗುತ್ತದೆ.ಪ್ರತಿಜ್ಞುಂಕರ್ನೀರಿಗೆ ರೂ. 700 ರಿಂದರೂ. 800 ನೀಡಬೇಕು. ಆದರೇ, ಸ್ವಂತಟ್ಯಾಂಕರ್ಇಲ್ಲದರೈತರಿಗೆಇದುತುಂಭಾವೆಚ್ಚದಾಯಕ. ಪ್ರತಿಟ್ಯಾಂಕರ್ನೀರಿಗೆ400 ರೂ. ನಿಂದ550 ರವರೆಗೂವೆಚ್ಚ ತಗಲುತ್ತದೆ. ಸ್ವಂತೆಟ್ಯಾಂಕರ್ಹೊಂದಿದವರಿಗೆಇದುಅಷೆ್ಟೀನುವೆಚ್ಚದಾಯಕವಲ್ಲ.
ಕೂಲಿದರಹೆಚ್ಚಳ:
ಬರದಿಂದಾಗಿ ಕೂಲಿಯದರವೂಹೆಚ್ಚಿದೆ. ಕೂಲಿಗೆನೀಡುವದರವನ್ನುಎರಡುರೀತಿಯಲ್ಲಿನೀಡಲಾಗುತ್ತದೆ. ಒಂದುದಿನಗೂಲಿ. ಬೆಳಗೆ್ಗಯಿಂದಸಂಜೆಎಯವರೆಗೂದುಡಿಯುವಕಾರ್ಮಿಕರಿಗೆ100ರೂ. ವರೆಗೂಕೂಲಿನೀಡಲಾಗುತ್ತದೆ. ಇನ್ನೊಂದುಗುತ್ತಿಗೆಆಧಾರದಮೇಲೆಕೂಲಿಯ್ನುನೀಡಲಾಗುತ್ತದೆ. ಪ್ರತಿಎಕರೆನಾಟಿಗೆಸುಮಾರು5,000 ರೂನೀಡಬೇಕು. ಇದುರೈತನಪಾಲಿಗೆಬಿಸಿತುಪ್ಪಇದ್ದಂತೆ.
ಬೆಳೆಕಡಿಮೆಸಾಧ್ಯತೆ
ಈ ಮೊದಲೇಪ್ರಸ್ತಾಪಿಸಿದಂತೆದೊಡ್ಡ ಹಿಡುವಳಿದಾರುಮಾತ್ರಮೆಣಸಿಕಾಯಿಬೆಳೆಗೆಮುಂದಾಗುವಸಾದ್ಯತೆಇದೆ. ಮಳೆಯಕೊರೆತೆಹಾಗೂದರದಲ್ಲಿಹೆಚ್ಚಳವಾಗುವುದರಿಂದಮಧ್ಯಮಮತ್ತುಸಣ್ಣಹಿಡುವಳದಾರರು. ಈ ಬೆಳೆಗೆಮುಂದಾಗುವಸಾಧ್ಯತೆಕಡಿಮೆ.
ಇದರಿಂದಾರಿಗಿ ಭವಿಷುದಲ್ಲಿಮೆಣಸಿಕಾಯಿಬೆಳೆಕಡಿಮೆಆಗುವಸಾಧ್ಯತೆಇದೆ. ಹಾಗೂಅದರದರವೂಗಗನಮುಟು್ಟವಸಾಧ್ಯತೆಇದೆ.ದುರೈತನಿಗೆಅಲ್ಲದೆಗ್ರಾಹಕನಿಗೂಬರೆಬಿಳುವಸಾಧ್ಯತೆಇದೆ.

No comments:
Post a Comment