ಕುಂದಗೋಳ:ಕಲುಷಿತನೀರಿನಿಂದಹರಡುವಸಾಂಕ್ರಾಮಿಕರೋಗಗಳನಿಯಂತ್ರಣಕಾ್ಕಗಿ ಗ್ರಾಮೀಣಮೂಲಭೂತಸೌಕರ್ಯಗಳಲ್ಲಿಶೌಚಾಲಯಗಳನಿರ್ಮಾಣ
ಹಾಗೂನಿರ್ವಹಣೆಗೆಮೊದಲಆಧ್ಯತೆನೀಡಬೇಕಿದೆ.

ಪ್ರತಿಯೊಬ್ಬರೂನಿತ್ಯಕರ್ಮಗಳನ್ನುಪೂರೈಸಲುಶೌಚಾಲಯಬಳಕೆಕಡಾ್ಡಯಗೊಳಿಸಬೇಕಿದೆ.
ಈ ನಿಟ್ಟಿನಲ್ಲಿಸರ್ಕಾರಹಲವಾರುಯೋಜನೆಗಳನ್ನುಜಾರಿಗೆತಂದಿದೆ. ಸ್ಥಳೀಯಆಡಳಿತಸಂಸ್ಥೆಗಳಮೂಲಕಅವುಗಳನ್ನುಅನುಷಾ್ಠನಕೆ್ಕ
ತರಲುಪ್ರಯತ್ನಪಟ್ಟಿದೆ. ಆದರೆಗ್ರಾಮೀಣ ಪ್ರದೇಶಗಳಲ್ಲಿನಿರ್ಮಿಸಿರುವಸಾಮೂಹಿಕಶೌಚಾಲಯಗಳುಸದ್ಬಳಕೆಯಾಗುತ್ತಲೇಇಲ್ಲ.
ಅದಕೊ್ಕಂದುನಿದರ್ಶನಕುಂದಗೋಳತಾಲೂಕುಗುಡಗೇರಿಗ್ರಾಮದಲ್ಲಿನಿರ್ಮಿಸಲಾಗಿರುವಸಾರ್ವಜನಿಕಶೌಚಾಲಯಗಳು.
3 ಲಕ್ಷವೆಚ್ಚದಶೌಚಾಲಯಗಳುಬಳಕೆಯಾಗುತ್ತಿಲ್ಲ
ಧಾರವಾಡಜಿಲ್ಲಾಪಂಚಾಯತ್, ಕುಂದಗೋಳತಾಲೂಕಾಪಂಚಾಯತ್,ಗುಡಗೇರಿಗ್ರಾಮಪಂಚಾಯತ್ಸಹಯೋಗದಲ್ಲಿಸಂಪೂರ್ಣಸ್ವಚಾ್ಛತಆಂದೋಲನಯೋಜನೆಅಡಿ
2009-10 ರಲ್ಲಿಸುಮಾರುಎಂಟುಸಾರ್ವಜನಿಕಶೌಚಾಲಯಗಮನ್ನುನಿರ್ಮಿಸಲಾಗಿದೆ.ಆದರೆಅವುಗಳುಸಮರ್ಪಕವಾಗಿ ಉಪಯೋಗವಾಗುತ್ತಿಲ್ಲ.
ಸುಮಾರು3 ಲಕ್ಷರೂವೆ್ಚದಲ್ಲಿ
ಅಂಬೇಡ್ಕರ್ನಗರಹಾಗೂಸಿದ್ದರಾಮೇಶ್ವರನಗರದಎದುರಿನತಗು್ಗ ಪ್ರದೇಶದಲ್ಲಿ ನಿರ್ಮಿಸಿರುವಈ ಶೌಚಾಲಯಗಳುಈಗಬಳಕೆಮಾಡದಷು್ಟ
ದುಸ್ಥಿತಿಗೆಬಂದುನಿಂತಿವೆ.
ಅದಕೆ್ಕ ಹಲವಾರುಕಾರಣಗಳಿವೆ.
ಸೂಕ್ತಜಾಗೆಆಯೆ್ಕ ಮಾಡಿಲ್ಲ
ರಸ್ತೆಯಿಂದಸುಮಾರು7 ಅಡಿ ತಗ್ಗುಪ್ರದೇಶದಲ್ಲಿಶೌಚಾಲಯಗಳನ್ನುನಿರ್ಮಿಸಲಾಗಿದೆ.
ಈ ಪ್ರದೇಶಕೆರೆಅಂಗಳದಂತಿದ್ದುಮಳೆಗಾಲದಲ್ಲಿಸದಾನೀರಿನಿಂದಆವೃತವಾಗಿರುತ್ತದೆ. ಕೆಲಸಂದರ್ಭದಲ್ಲಿಸಂಪೂರ್ಣಶೌಚಾಲಯಗಳೇನೀರಿನಲ್ಲಿಮುಳುಗಿ
ಹೊಗುತ್ತವೆ.ಆಗಅವುಗಳನ್ನುಬಳಸುವುದಾದರೂಹೇಗೆ?
ಎರಡೂಶೌಚಾಲಯಗಳನ್ನುಪುರುಷರುಬಹೀರ್ದೆಸೆಗೆಬಳಕೆಮಾಡುವಬಯಲುಗಳಲ್ಲೇನಿರ್ಮಿಸಲಾಗಿದ್ದು,
ಮಹಿಳೆಯರುಅಲ್ಲಿಗೆಬರುವುದೇಇಲ್ಲ. ಇನ್ನುಈ ಶೌಚಾಲಯಗಳಿಗೆಸಾರ್ವಜನಿಕಸಾಮೂಹಿಕಬಳಕೆಗೆಂದುಫಲಕಹಾಕಲಾಗಿದ್ದು,
ುರುಷರುಬಳಸಬೇಕೋಅಥವಾಮಹಿಳೆಯರುಬಳಸಬೇಕೋಎಂಬುದುಸ್ಪಷ್ಟವಾಗಿಲ್ಲ.
ನೀರು, ಬೆಳಕಿನಕೊರತೆ
ಈ ಗ್ರಾಮಕೆ್ಕ ಸಮರ್ಪಕನೀರುಪೂರೈಕೆಇಲ್ಲ.
ವಿದ್ಯುತ್ಕೈಕೊಟ್ಟರೆಅಂದುನೀರುಪೂರೈಕೆಬಂದ್. ಆದ್ದರಿಂದಸುಮಾರುಎರಡುದಿನಗಳಿಗೊಮ್ಮೆನೀರುಪುರೈಕೆಯಾಗುವನೀರನ್ನು
ಶೇಖರಿಸಿಡುವಷು್ಟ ಸಮಯಅಲ್ಲಿಯಜನರಿಗಿಲ್ಲ. ಬೆಳಗಾಗುತ್ತಿದ್ದಂತೆಕೂಲಿಕೆಲಸಕ್ಕ ಹೊಗುವಅವರುಮರಳಿಬರುವುದುಸಂಜೆಗೆ.
ಶೌಚಾಲಯಳಿಗೆನೀರುಪೂರೈಕೆಮಾಡಲುಓವರ್‌ಹೆಡ್ಟ್ಯಾಂಕ್ಗಳಿವೆ.
ಆದರೆಅವುಗಳಿಗೆನೀರುಪೂರೈಕೆಯಾಗುತ್ತಿಲ್ಲ. ರಾತ್ರಿವೇಳೆಬೆಳಕುಇರುವುದಿಲ್ಲ.ಕಾರಣ ಅವುಗಳುಬಳಕೆಯಾಗುತ್ತಲೇಇಲ್ಲ.
ಶೌಚಾಲಯಗಳಉಪಯೋಗಗೊತ್ತಿಲ್ಲ.
ಈ ಎರಡುಕೇರಿಯಜನರಲ್ಲಿಅನೇಕರುಅನಕ್ಷರಸ್ತರುಹಾಗೂಶೌಚಾಲಯದಬಳಕೆತಿಳಿಯದೆಇರುವವರು.
ಇದರಿಂದಾಗಿ ಈ ಶೌಚಾಲಯಗಳನಿರ್ಹಹಣೆಇವರಿಂದಅಸಾಧ್ಯ. ಕೆಲವರಿಗೆಇದರಬಗೆ್ಗ ತಿಳಿದಿದ್ದರುನೀರಿನಕೊರತೆುಂದಾಗಿ
ಇವುಗಳಉಪಯೋಗಸರಿಯಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗದಜನರುಬಯಲುಕ್ರಿಯೆಗೆಬಯಲನ್ನೇಉಪಯೋಗಿಸುತ್ತಾರೆ.
ಗ್ರಾಮೀಣರಿಗೆಶೌಚಾಲಯಗಳಬಳಕೆ,
ಅವುಗಳಿಂದಾಗುವಪ್ರಯೋಜನಗಳಕುರಿತುತಿಳಿವಳಿಕೆನೀಡುವಕಾರ್ಯವಾಗಬೇಕು.
ನೀರಿನಕೊರತೆಯಿಂದಾಗಿ ಶೌಚಾಯಗಳನ್ನುಬಳಸುವುಸದು
ದುಸ್ತರವಾಗುತ್ತದೆ. ಈ ಶೌಚಾಲಯಗಲಗೆನೀರಿನಯಾವುದೇಸೌಲಭ್ಯಇಲ್ಲ. ರಾತ್ರಿಹೊತ್ತುಬೆಳಕಿನಯಾವುದೇವ್ಯವಸಥೆಇಲ್ಲ.
- ಬಸವರಾಜ
ಶೌಚಾಲಯಗಳನ್ನುನಿರ್ಮಿಸಿದಸ್ಥಳತಗ್ಗುಪ್ರದೇಶವಾಗಿದೆ.
ಮಳೆಬಂದರೆನೀರುತುಂಬಿಕೊಳ್ಳುತ್ತದೆ. ಇದರಿಂದಸಾರ್ವಜನಿಕರಿಕೆತೊಂದರೆಆಗುತ್ತಿದೆಮತ್ತುಇದುಶೌಚಾಲಯಕೆ್ಕ
ಸೂಕ್ತಸ್ಥಳವಲ್ಲ.- ಅರ್ಜುನಕಟ್ಟಿ ಮನಿ, ಗ್ರಾ. ಪಂ. ಸದಸ್ಯರು.





















